‘ಡಾನ್’ ಜೊತೆ ಸಂಸದ ಶಿವರಾಮೇಗೌಡ ಟಾಕ್! ಆಡಿಯೋ ವೈರಲ್

ಮಂಡ್ಯ ಚುನಾವಣಾ ಅಖಾಡದಲ್ಲಿ ವಾಕ್ಸಮರದ ಜೊತೆ ಆಡಿಯೋ ಸಮರವು ನಡೆಯುತ್ತಿದೆ. ಈಗ ಸಂಸದ ಎಲ್.ಆರ್. ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ‘ಡಾನ್’ ಜೊತೆ ಮಾತುಕತೆ ನಡೆಸಿದ್ದಾರೆ. ಅವರಿಬ್ಬರ ನಡುವೆ  ನಡೆದ ಸಂಭಾಷಣೆಯಾದರೂ ಏನು? ಈ ಸ್ಟೋರಿ ನೋಡಿ... 

Share this Video
  • FB
  • Linkdin
  • Whatsapp

Related Video