Asianet Suvarna News Asianet Suvarna News

ಎಜುಕೇಶನ್ ಎಕ್ಸ್‌ಪೋ: ಸೂಲಿಬೆಲೆ ಮಾತು ಕೇಳಲು ಮುಗಿಬಿದ್ದ ವಿದ್ಯಾರ್ಥಿಗಳು

ಸುವರ್ಣ ಎಜುಕೇಶನ್  ಎಕ್ಸ್‌ಪೋದಲ್ಲಿ  ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಶಿಕ್ಷಣ ಅಂದು-ಇಂದು-ಮುಂದು ವಿಚಾರದ ಬಗ್ಗೆ ಮಾತನಾಡಿದರು. ಸೂಲಿಬೆಲೆ ಅವರ ಮಾತುಗಳನ್ನು ಕೇಳಲು ವಿದ್ಯಾರ್ಥಿಗಳು ಮುಗಿ ಬಿದ್ದರು. 

ಬೆಂಗಳೂರು (ಸೆ. 26): ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ಸಹಭಾಗಿತ್ವದಲ್ಲಿ  ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಆಟದ ಮೈದಾನದಲ್ಲಿ ಎರಡು ದಿನಗಳ ಕಾಲ ‘ಸುವರ್ಣ ಶಿಕ್ಷಣ’ ಮೆಗಾ ಎಜುಕೇಷನ್‌ ಎಕ್ಸ್‌ಪೋ ಆಯೋಜಿಸಲಾಗಿದೆ. ಈ ಎಕ್ಸ್‌ಪೋದಲ್ಲಿ  ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಶಿಕ್ಷಣ ಅಂದು-ಇಂದು-ಮುಂದು ವಿಚಾರದ ಬಗ್ಗೆ ಮಾತನಾಡಿದರು. ಸೂಲಿಬೆಲೆ ಅವರ ಮಾತುಗಳನ್ನು ಕೇಳಲು ವಿದ್ಯಾರ್ಥಿಗಳು ಮುಗಿ ಬಿದ್ದರು. 

ಎಜುಕೇಶನ್ ಎಕ್ಸ್‌ಪೋ: ಆಸಕ್ತಿದಾಯಕ ಉದ್ಯೋಗಾವಕಾಶ ಕುರಿತು ಜಯಪ್ರಕಾಶ ಶೆಟ್ಟಿ ಮಾತು

Video Top Stories