ಎಜುಕೇಶನ್ ಎಕ್ಸ್‌ಪೋ: ಆಸಕ್ತಿದಾಯಕ ಉದ್ಯೋಗಾವಕಾಶ ಕುರಿತು ಜಯಪ್ರಕಾಶ ಶೆಟ್ಟಿ ಮಾತು

- ‘ಸುವರ್ಣ ಶಿಕ್ಷಣ’ ಎಕ್ಸ್‌ಪೋಗೆ ಭರ್ಜರಿ ಸ್ಪಂದನೆ

- ಮೊದಲ ದಿನವೇ ಸಾವಿರಾರು ವಿದ್ಯಾರ್ಥಿಗಳು ಭಾಗಿ

- ಸರಿಯಾದ ಆಯ್ಕೆ ಮಾಡಿ- ರವಿ ಹೆಗಡೆ ಕಿವಿ ಮಾತು

First Published Sep 26, 2021, 4:36 PM IST | Last Updated Sep 26, 2021, 5:04 PM IST

ಬೆಂಗಳೂರು (ಸೆ. 26): ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ಸಹಭಾಗಿತ್ವದಲ್ಲಿ  ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಆಟದ ಮೈದಾನದಲ್ಲಿ ಎರಡು ದಿನಗಳ ಕಾಲ ‘ಸುವರ್ಣ ಶಿಕ್ಷಣ’ ಮೆಗಾ ಎಜುಕೇಷನ್‌ ಎಕ್ಸ್‌ಪೋ ಆಯೋಜಿಸಲಾಗಿದೆ. ಈ ಎಕ್ಸ್‌ಪೋದಲ್ಲಿ ಆಸಕ್ತಿದಾಯಕ ಉದ್ಯೋಗ ವಿಚಾರದ ಬಗ್ಗೆ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.  

ನೋ ಕಪ್, ನೋ ಸ್ಟ್ರಾ, ನೋ ವಾಟರ್; ಎಜುಕೇ‍ಶನ್ ಎಕ್ಸ್‌ಪೋದಲ್ಲಿ ಈಟ್ ರಾಜಾ ಜ್ಯೂಸ್ ಸ್ಪೆಷಲ್..!