ನೋ ಕಪ್, ನೋ ಸ್ಟ್ರಾ, ನೋ ವಾಟರ್; ಎಜುಕೇಶನ್ ಎಕ್ಸ್‌ಪೋದಲ್ಲಿ ಈಟ್ ರಾಜಾ ಜ್ಯೂಸ್ ಸ್ಪೆಷಲ್..!

ಎಜುಕೇಶನ್ ಎಕ್ಸ್‌ಪೋದಲ್ಲಿ ಜೀರೋ ವೇಸ್ಟ್ ಖ್ಯಾತಿಯ ಈಟ್ ರಾಜಾ ಅವರು ನೋ ಕಪ್, ನೋ ಸ್ಟ್ರಾ, ನೋ ವಾಟರ್ ಥೀಮ್‌ನಡಿ ಜ್ಯೂಸ್ ಮಾಡಿ ವಿದ್ಯಾರ್ಥಿಗಳ ಗಮನ ಸೆಳೆದರು. 
 

First Published Sep 26, 2021, 4:18 PM IST | Last Updated Sep 26, 2021, 4:18 PM IST

ಬೆಂಗಳೂರು (ಸೆ. 26): ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ಸಹಭಾಗಿತ್ವದಲ್ಲಿ  ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಆಟದ ಮೈದಾನದಲ್ಲಿ ಎರಡು ದಿನಗಳ ಕಾಲ ‘ಸುವರ್ಣ ಶಿಕ್ಷಣ’ ಮೆಗಾ ಎಜುಕೇಷನ್‌ ಎಕ್ಸ್‌ಪೋ ಆಯೋಜಿಸಲಾಗಿದೆ. ಈ ಎಕ್ಸ್‌ಪೋದಲ್ಲಿ ಜೀರೋ ವೇಸ್ಟ್ ಖ್ಯಾತಿಯ ಈಟ್ ರಾಜಾ ಅವರು ನೋ ಕಪ್, ನೋ ಸ್ಟ್ರಾ, ನೋ ವಾಟರ್ ಥೀಮ್‌ನಡಿ ಜ್ಯೂಸ್ ಮಾಡಿ ವಿದ್ಯಾರ್ಥಿಗಳ ಗಮನ ಸೆಳೆದರು. 

'ಸುವರ್ಣ ಎಜುಕೇಶನ್ ಎಕ್ಸ್‌ಪೋ'ಗೆ ಭರ್ಜರಿ ಸ್ಪಂದನೆ, ತಜ್ಞರಿಂದ ವಿದ್ಯಾರ್ಥಿಗಳಿಗೆ ಮಾಹಿತಿ