Asianet Suvarna News

ಶಾಲೆ ಪ್ರಾರಂಭಿಸುವಂತೆ ರುಪ್ಸಾದಿಂದ ಸರ್ಕಾರಕ್ಕೆ ಮನವಿ

Jun 23, 2021, 12:03 PM IST

ಬೆಂಗಳೂರು (ಜೂ. 23): ಶಾಲೆ ಪ್ರಾರಂಭಿಸುವಂತೆ ರುಪ್ಸಾ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಡಾ. ದೇವಿಶೆಟ್ಟಿ ತಂಡ ಕೂಡಾ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಶೀಘ್ರ ಶಾಲೆ ಆರಂಭಿಸುವಂತೆ ರುಪ್ಸಾ ಒತ್ತಾಯಪಡಿಸಿದೆ. 

ಶಾಲೆ ಸದ್ಯಕ್ಕಿಲ್ಲ, ಕಾಲೇಜು ಶೀಘ್ರದಲ್ಲೇ ಪುನಾರಂಭ?