ಪಠ್ಯ ಪುಸ್ತಕ ವಾರ್: ಬರಗೂರು ಸಮಿತಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿತ್ತಾ?

*   ಬರಗೂರು ಸಮಿತಿ ತಪ್ಪು ಸರಿಪಡಿಸಲು ಮುಂದಾದ ಸರ್ಕಾರ
*   ಈ ಹಿಂದೆಯೇ ಪಠ್ಯ ಪರಿಷ್ಕರಣೆಯಲ್ಲಿ ಯಡವಟ್ಟು ಆಗಿತ್ತಾ? 
*  ಶಾಲೆಗಳು ಓಪನ್‌ ಅದ್ರೂ ಇನ್ನೂ ಬಗೆಹರಿಯದ ಪಠ್ಯ ಸರ್ಕಸ್‌

First Published Jun 12, 2022, 11:41 AM IST | Last Updated Jun 12, 2022, 11:41 AM IST

ಬೆಂಗಳೂರು(ಜೂ.12):  ಪಠ್ಯ ಪರಿಷ್ಕರಣೆ ವಿವಾದ ಇನ್ನೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಹೌದು, ಪಠ್ಯ ಸಂಘರ್ಷ ದಿನ ದಿನಕ್ಕೂ ಹೊಸ ಮಗ್ಗುಲು ಬದಲಿಸುತ್ತಿದೆ. ಶಾಲೆಗಳು ಓಪನ್‌ ಅದ್ರೂ ಕೂಡ ಪಠ್ಯ ಸರ್ಕಸ್‌ ಮಾತ್ರ ಇನ್ನೂ ಬಗೆಹರಿದಿಲ್ಲ. ಈ ಹಿಂದೆಯೇ ಪಠ್ಯ ಪರಿಷ್ಕರಣೆಯಲ್ಲಿ ಯಡವಟ್ಟು ಆಗಿತ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಬರಗೂರು ಸಮಿತಿಯ ತಪ್ಪುಗಳನ್ನು ಯಾರು ಪ್ರಶ್ನಿಸಿರಲಿಲ್ವಾ?, ಬರಗೂರು ಸಮಿತಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿತ್ತಾ? ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಮಂಕಿಪಾಕ್ಸ್ ವೈರಸ್ ಭೀತಿ: ಕರ್ನಾಟಕದಲ್ಲಿ ಹೈಅಲರ್ಟ್‌..!