ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?

ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಕಿಡಿ ಹೊತ್ತಿಸಿದ ಕೀಟಲೆ ಮಾತು..! ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..? ಸಂಪುಟ ಸದಸ್ಯರಿಗೇ ಬೇಕಿದ್ಯಾ ‘ಕನ್ನಡ‘ರಾಮಯ್ಯನ ವ್ಯಾಕರಣ ಪಾಠ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಕನ್ನಡ ‘ಕಿರಿಕ್’ 

Share this Video
  • FB
  • Linkdin
  • Whatsapp

ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡ ಪಂಡೀತರೂ ಇದ್ದಾರೆ. ಕನ್ನಡ ಬಾರದಿರೋರು ಇದ್ದಾರೆ. ಸ್ಪಟಿಕದಂತೆ ಸ್ವಚ್ಚ ಕನ್ನಡ ಮಾತನಾಡುವವರೂ ಇದ್ದಾರೆ. ಸರಿಯಾಗಿ ಕನ್ನಡ ಮಾತನಾಡದೇ ಇರೋರು ಇದ್ದಾರೆ. ಅಷ್ಟೇ ಸುಂದರವಾಗಿ ಕನ್ನಡ ಬರೆಯುವವರೂ ಇದ್ದಾರೆ. ಇನ್ನು ಕೆಲವರು ಕನ್ನಡ ಬರೆಯಲು ಬಾರದೇ ಇದ್ದವರೂ ಇದ್ದಾರೆ. ಕನ್ನಡ ಸಾಹಿತ್ಯ ತಿಳಿದುಕೊಂಡವರಿದ್ದಾರೆ ಹಾಗೆನೇ ಕನ್ನಡ ಓದಿಕೊಳ್ಳದೇ ಇದ್ದವರೂ ಇದ್ದಾರೆ. ಹಾಗಿದ್ರೆ ಕನ್ನಡ ಬಲ್ಲವರು ಯಾರು? ಕನ್ನಡ ಬಾರದೇ ಇರೋರು ಯಾರು? ಈ ಕುರಿತ ಒಂದು ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ. 

Related Video