ಎಣ್ಣೆ ಮತ್ತಿಗೆ ಟ್ರಾಫಿಕ್ ಪೇದೆಯಾದ ಧಾರವಾಡ ಕುಡುಕ..!

ಎಣ್ಣೆ ಮತ್ತಿಗೆ ಟ್ರಾಫಿಕ್ ಪೇದೆಯಂತೆ ವರ್ತಿಸಿ ವಾಹನ ಸವಾರರಿಗೆ ಕುಡುಕ ಕಾಟಕೊಟ್ಟಿದ್ದಾನೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ ಎದುರು ಕುಡುಕ ರಂಪಾಟ ನಡೆಸಿದ್ದಾನೆ.

Share this Video
  • FB
  • Linkdin
  • Whatsapp

ಧಾರವಾಡ(ಮೇ.04): ನಗರದಲ್ಲಿಂದು ಎಣ್ಣೆ ಹೊಟ್ಟೆ ಸೇರುತ್ತಿದ್ದಂತೆ ಕುಡುಕನೊಬ್ಬ ಟ್ರಾಫಿಕ್ ಪೊಲೀಸ್ ಆಗಿ ಬದಲಾಗಿದ್ದಾನೆ. ಅರೆ ಬೆತ್ತಲೆಯಾಗಿಯೇ ಸಂಚಾರ ಪೊಲೀಸ್ ರೀತಿ ಕುಡುಕನೊಬ್ಬ ವರ್ತಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಣ್ಣೆ ಮತ್ತಿಗೆ ಟ್ರಾಫಿಕ್ ಪೇದೆಯಂತೆ ವರ್ತಿಸಿ ವಾಹನ ಸವಾರರಿಗೆ ಕುಡುಕ ಕಾಟಕೊಟ್ಟಿದ್ದಾನೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ ಎದುರು ಕುಡುಕ ರಂಪಾಟ ನಡೆಸಿದ್ದಾನೆ.

ಅಯ್ಯೋ! 'ಅಗ್ನಿಸಾಕ್ಷಿ' ಸಿದ್ಧಾರ್ಥ್ ಲಾಕ್‌ಡೌನ್‌ನಲ್ಲಿ ಏನ್‌ ಮಾಡ್ಕೊಂಡಿದ್ದಾರೆ ನೋಡಿ

ದೇಶಾದ್ಯಂತ ಮೂರನೇ ಹಂತದ ಲಾಕ್‌ಡೌನ್ ಇಂದಿನಿಂದ ಆರಂಭವಾಗಿದೆ. ಇದರ ಜತೆಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಕುಡುಕರು ಬಾರ್ ಮುಂದೆ ಹಾಜರಾಗಿದ್ದಾರೆ. 

ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Related Video