Today Horoscope: ಈ ರಾಶಿಯವರಿಗೆ ಇಂದು ವ್ಯಯದ ದಿನವಾಗಿದ್ದು, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published May 2, 2024, 9:30 AM IST | Last Updated May 2, 2024, 9:30 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಗುರುವಾರ, ನವಮಿ ತಿಥಿ, ಧನಿಷ್ಠ ನಕ್ಷತ್ರ.

ಗುರುವಾರ ಆಗಿರುವುದರಿಂದ ಇಂದು ಗುರು ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ವ್ಯತ್ಯಾಸ. ಹಣವ್ಯಯ. ಕುಟುಂಬದಲ್ಲಿ ಘರ್ಷಣೆ. ವೃತ್ತಿಯಲ್ಲಿ ಅನುಕೂಲ. ಕ್ಷೇತ್ರ ದರ್ಶನ ಸಾಧ್ಯತೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. ಮಿಥುನ ರಾಶಿಯವರಿಗೆ ವ್ಯಯದ ದಿನವಾಗಿದೆ. ಆರೋಗ್ಯ ವ್ಯತ್ಯಾಸ. ವೃತ್ತಿಯಲ್ಲಿ ಪರಿಶ್ರಮ. ಸ್ತ್ರೀಯರಿಗೆ ಬೇಸರ. ನೋವಿನ ದಿನ. ವಿಷ್ಣು ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ:  ಇಂದು ಗುರು ಪರಿವರ್ತನೆ; ಈ ರಾಶಿಗಳಿಗೆ ಬಂತು ಗುರುಬಲ