ಇಂದು ಗುರು ಪರಿವರ್ತನೆ; ಈ ರಾಶಿಗಳಿಗೆ ಬಂತು ಗುರುಬಲ

ಶುಭೋದಯ ಓದುಗರೇ, ಈ ದಿನ ಗುರು ಗ್ರಹ ರಾಶಿ ಪರಿವರ್ತನೆ ಮಾಡಲಿದೆ. ಯಾವ ರಾಶಿಗಳಿಗೆ ಗುರು ಬಲ ದೊರೆತಿದೆ? 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಈ ದಿನ ಗುರು ಗ್ರಹ ರಾಶಿ ಪರಿವರ್ತನೆ ಮಾಡಲಿದೆ. ಇದರಿಂದ ಎಲ್ಲ ರಾಶಿಗಳ ಮೇಲೆ ಯಾವ ಪರಿಣಾಮವಾಗಲಿದೆ? ಯಾವ ರಾಶಿಗಳಿಗೆ ಗುರುವಿನ ಬಲ ದೊರಕಲಿದೆ? ಬಲ ಕಡಿಮೆಯಾದವರು ಏನು ಪರಿಹಾರ ಮಾಡಬೇಕು ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

ಮೇ 1, 2024 ಮಧ್ಯರಾತ್ರಿಯ ನಂತರ ಈ 5 ರಾಶಿಯವರಿಗೆ ಅನಿರೀಕ್ಷಿತ ಫಲಿತಾಂಶ,ಹಿಂದೆಂದೂ ನೋಡಿಲ್ಲ

Related Video