Today Horoscope: ಈ ರಾಶಿಯವರಿಗೆ ಇಂದು ಶತ್ರುಗಳ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಆಂಜನೇಯ ಪ್ರಾರ್ಥನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Jan 3, 2024, 9:19 AM IST | Last Updated Jan 3, 2024, 9:19 AM IST

ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಬುಧವಾರ, ಸಪ್ತಮಿ ತಿಥಿ,ಉತ್ತರ ನಕ್ಷತ್ರ.

ಬುಧವಾರ ಹಾಗೂ ಸಪ್ತಮಿ ತಿಥಿ ಎರಡೂ ಉತ್ತಮವಾದವು ಆಗಿವೆ. ಒಳ್ಳೆ ಮನಸ್ಸಿನಿಂದ ವಿಷ್ಣುವಿನ ಪ್ರಾರ್ಥನೆ ಮಾಡಿ. ಕರ್ಕಟಕ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಕಣ್ಣಿನ ಬಾಧೆ. ವ್ಯಯ ಹೆಚ್ಚಾಗಲಿದೆ. ಮನಸಿನ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಅಮ್ಮನವರ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ಆಹಾರದಲ್ಲಿ ವ್ಯತ್ಯಾಸ. ನೀರಿನ ವ್ಯತ್ಯಾಸವಾಗಲಿದೆ. ಹಣಕಾಸಿನ ತೊಂದರೆ. ಲಾಭವೂ ಇದೆ. ಅಮ್ಮನವರ ಸನ್ನಿಧಾನಕ್ಕೆ ಕ್ಷೀರ ಸಮರ್ಪಣೆ ಮಾಡಿ.

ಇದನ್ನೂ ವೀಕ್ಷಿಸಿ:  ಅಲ್ಲಿರುವುದು ಬಿಜೆಪಿಯ ರಾಮ, ನಮಗೆ ಸಿದ್ದರಾಮಯ್ಯನವರೇ ರಾಮ, ಕಾಂಗ್ರೆಸ್ ಮಾಜಿ ಶಾಸಕ!