ಮಹಿಳೆ ಮುಖಕ್ಕೆ ಪಂಚ್ ಮಾಡಿದ್ದ ಜೋಮ್ಯಾಟೋ ಕಾಮರಾಜ ಅರೆಸ್ಟ್

ಮಹಿಳೆ ಮೇಲೆ  ಹಲ್ಲೆ ಮಾಡಿದ ಡಿಲೆವರಿ ಬಾಯ್/ ಹಲ್ಲೆ ಮಾಡಿದ್ದ ಕಾಮರಾಝನ ಬಂಧನ/  ಹಿತೇಶ್ ಚಂದ್ರಾಣಿ ಎಂಬುವರು ಫುಡ್ ಆರ್ಡರ್ ಮಾಡಿದ್ದರು. / ಆಹಾರ ತಡವಾಗಿ ತಂದಿದ್ದ

Share this Video
  • FB
  • Linkdin
  • Whatsapp

ಬೆಂಗಳೂರು (ಮಾರ್ಚ್​ 10) ಫುಡ್ ಡಿಲೆವರಿ ಕಂಪನಿಯ ಜೋಮ್ಯಾಟೋದ ಡಿಲೆವರಿ ಬಾಯ್ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿ ಕಾಮರಾಜನ ಬಂಧನವಾಗಿದೆ.

ಮೂತ್ರ ಮಾಡಿದ್ದಕ್ಕೆ ಹೀಗಾ ಹಲ್ಲೆ ಮಾಡೋದು

ಫ್ಯಾಷನ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಹಿತೇಶ್ ಚಂದ್ರಾಣಿ ಎಂಬುವರು ಫುಡ್ ಆರ್ಡರ್ ಮಾಡಿದ್ದರು. ಮಧ್ಯಾಹ್ನ 3.30ರ ವೇಳೆ ಬರಬೇಕಿದ್ದವನು ತಡವಾಗಿ ಬಂದಿದ್ದ. ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಮುಖಕ್ಕೆ ಗುದ್ದಿ ಪರಾರಿಯಾಗಿದ್ದ.

Related Video