ರಾಧಿಕಾ ಕುಮಾರಸ್ವಾಮಿಯ ಸ್ಫೋಟಕ ಆಡಿಯೋ ಬಹಿರಂಗ

ನಟಿ  ರಾಧಿಕಾ ಕುಮಾರಸ್ವಾಮಿ ಹಾಗೂ ವಂಚಕ ಯುವರಾಜ್ ನಂಟಿಗೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜ.07): ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ವಂಚಕ ಯುವರಾಜ್ ನಂಟಿಗೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

ರಾಧಿಕಾ ಖಾತೆಗೆ 60 ಲಕ್ಷ ಹಾಕಿದವರು ಯಾರೂ ಅಂತಾನೇ ಗೊತ್ತಿಲ್ಲ!

ರಾಧಿಕಾ ಕುಮಾರಸ್ವಾಮಿ ಅವರ ಸ್ಫೋಟಕ ಆಡಿಯೋ ಬಹಿರಂಗವಾಗಿದೆ. ಹಾಗಾದ್ರೆ ರಾಧಿಕಾ ಕುಮಾರಸ್ವಾಮಿಯ ಮಾತಾಡಿದ್ದು ಯಾರ ಜೊತೆ? ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

Related Video