ನಾನು ವೇಶ್ಯಾವಾಟಿಕೆ ನಡೆಸುತ್ತೇನೆ, ಏನೀವಾಗ? ಮಹಿಳೆ ಆವಾಜ್

ಮುಂಬೈ-ಪುಣೆಯಿಂದ ಯುವತಿಯರನ್ನು ಕರೆಸಿಕೊಂಡು ಮಹಿಳೆಯೊಬ್ಬರು ಮಾಸಂಸದಂಧೆ ಮಾಡುತ್ತಿದ್ದಾರೆ. ವಿಜಯಪುರದ ಗಾಂಧಿನಗರದಲ್ಲಿ ಇಂತಹದ್ದೊಂದು ಅನೈತಿಕ ಚಟುವಟಿಕೆ ನಡೆಯುತ್ತಿದೆ. ಪ್ರಶ್ನಿಸಲು ಹೋದ ಸ್ಥಳೀಯರ ವಿರುದ್ಧವೇ ಮಹಿಳೆ ಆವಾಜ್ ಹಾಕಿದ್ದಾಳೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ವಿಜಯಪುರ(ಜು.10): ಕೊರೋನಾ ಭೀತಿಯ ನಡುವೆಯೇ ಹೊರರಾಜ್ಯಗಳಿಂದ ಯುವತಿಯನ್ನು ಕರೆಯಿಸಿ ವೇಶ್ಯಾವಾಟಿಕೆ ಅವ್ಯಾಹತವಾಗಿ ನಡೆಸುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಮಹಿಳೆಯೊಬ್ಬರು ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ.

ಮುಂಬೈ-ಪುಣೆಯಿಂದ ಯುವತಿಯರನ್ನು ಕರೆಸಿಕೊಂಡು ಮಹಿಳೆಯೊಬ್ಬರು ಮಾಸಂಸದಂಧೆ ಮಾಡುತ್ತಿದ್ದಾರೆ. ವಿಜಯಪುರದ ಗಾಂಧಿನಗರದಲ್ಲಿ ಇಂತಹದ್ದೊಂದು ಅನೈತಿಕ ಚಟುವಟಿಕೆ ನಡೆಯುತ್ತಿದೆ.

ಕೆಳ ಮಹಡಿಯಲ್ಲಿ ಮಸಾಜ್‌ ಪಾರ್ಲರ್‌, ಮೇಲ್ ಮಹಡಿಯಲ್ಲಿ ಸೆಕ್ಸ್ ದಂಧೆ!

ಅನೈತಿಕ ಚಟುವಟಿಕೆಯನ್ನು ಸ್ಥಳೀಯರು ಇದನ್ನು ಪ್ರಶ್ನಿಸಿದರೆ, ಅವರ ಮೇಲೆಯೇ ಸನಾ ಎನ್ನುವ ಮಹಿಳೆ ನಾನು ದಂಧೆ ಮಾಡುವವಳೇ ಏನು ಮಾಡ್ತೀರೋ ಮಾಡ್ಕೊಳ್ಳಿ ಎಂದು ಆವಾಜ್ ಹಾಕಿದ್ದಾಳೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video