ದರ್ಗಾಗೆ ಹೋದ ತಾಯಿ ಮಿಸ್ಸಿಂಗ್: ತಾಯಿಯಂತಿದ್ದವಳ ಮೇಲೆಯೇ ಕಣ್ಣು ಹಾಕಿದ್ದ ಹಂತಕ !

ಅವಳನ್ನ ಕೊಂದು ಊರಾಚೆ ಬಿಸಾಡಿದ್ದ ಹಂತಕ!
ಅವಳು ಸತ್ತ ನಂತರ ಹುಡುಕುವ ನಾಟಕ ಮಾಡಿದ್ದ!
ತನಿಖೆಯಲ್ಲಿ ಬಯಲಾಯ್ತು ಮೈದುನನ ನಾಟಕ!
 

Share this Video
  • FB
  • Linkdin
  • Whatsapp

ಅದೊಂದು ಬಡ ಕುಟುಂಬ. ಅಪ್ಪ ಅಮ್ಮ ಮತ್ತು ಇಬ್ಬರು ಮಕ್ಕಳು. ಮನೆಯಲ್ಲಿ ಬಡತನವಿದ್ದರೂ ಪ್ರೀತಿಗೆ ಬಡತನವಿರಲಿಲ್ಲ. ಆದ್ರೆ ಆ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ ಆವತ್ತು ಇದ್ದಕಿದ್ದಂತೆ ಆ ಮನೆಯ ಯಜಮಾನಿ ಮಿಸ್ಸಿಂಗ್. ದರ್ಗಾಗೆ ಹೋಗಿ ಬರ್ತೀನಿ ಅಂತ ಹೋದವಳು ಮತ್ತೆ ವಾಪಸ್ ಆಗಿಯೇ ಇರಲಿಲ್ಲ. ಅಪ್ಪ ಮಗ ಸೇರಿ ಸಂಬಂಧಿಕರೆಲ್ಲಾ ಅವಳಿಗಾಗಿ ಹುಡುಕಾಡಿದ್ರು. ಆದ್ರೆ ಆಕೆ ಕೊನೆಗೆ ಸಿಕ್ಕಿದ್ದು ಹೆಣವಾಗಿ. ಹಂತಕ ಅವಳನ್ನ ಕೊಂದು ಊರಾಚೆ ಬಿಆಸಿಕಿ ಹೋಗಿದ್ದ. ಆದ್ರೆ ಇದೇ ಕೇಸ್‌ನ ತನಿಖೆಗಿಳಿದ ಪೊಲೀಸರಿಗೆ ಶಾಕ್. ಕಾರಣ ಆ ಕೊಲೆ ಮಾಡಿದ್ದಿದ್ದು ಅದೇ ಮನೆಯವನೇ. ಅಲ್ಲಿ ಮನೆಯಲ್ಲೇ ಹಂತಕನಿದ್ದ. ಅಷ್ಟಕ್ಕೂ ಯಾರು ಹಂತಕ..? ಈ ಕೊಲೆಯ ಹಿಂದಿನ ರಹಸ್ಯವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್.

ಇದನ್ನೂ ವೀಕ್ಷಿಸಿ: ಮತ್ತೆ ಅರೆಸ್ಟ್ ಆಗಿ ಜೈಲುಪಾಲಾದರಾ ಟ್ರಂಪ್?:ಅಂತರ್ಯುದ್ಧಕ್ಕೆ ನಾಂದಿ ಹಾಡುತ್ತಾ ಮಾಜಿ ಅಧ್ಯಕ್ಷರ ಬಂಧನ..?

Related Video