ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಕೊಲೆ ಮಾಡಿದ ಪತ್ನಿ!

ಯುಗಾದಿ ಹಬ್ಬದ ದಿನ ಕ್ಷೌರಿಕ ಮಹಾಂತೇಶ ಕೊಲೆಯಾಗಿದ್ದು,  ಸಿಕ್ಕ ಮೃತದೇಹ ಯಾರದ್ದು ಎನ್ನುವುದನ್ನು  ಪೊಲೀಸರು ಪತ್ತೆ ಹಚ್ಚಿದ್ದೇ ಒಂದು ರೋಚಕ. ಆತನನ್ನ ಕೊಲೆ ಮಾಡಿದ್ದು ಯಾರು..? ಈ ವಿಡಿಯೋ ನೋಡಿ

Share this Video
  • FB
  • Linkdin
  • Whatsapp

ಯುಗಾದಿ ಹಬ್ಬದ ದಿನ ಕ್ಷೌರಿಕ ಮಹಾಂತೇಶ ಕೊಲೆಯಾಗಿದ್ದು, ಹೆಂಡತಿ ಊರಲ್ಲಿ ಅನಾಥ ಶವವಾಗಿ ಪೊಲೀಸರಿಗೆ ಸಿಕ್ಕಿದ್ದ.ದಾವಣಗೆರೆಯಲ್ಲಿ ಸಿಕ್ಕ ಶವ ಕುರಿತು ಮಾಹಿತಿ ಕಲೆ ಹಾಕುವುದು ಪೊಲೀಸರಿಗೆ ದೊಡ್ಡ ಸವಾಲಾಗಿದ್ದು, ಮಗ ಮಹಾಂತೇಶ ಸಾವಿಗೆ ಅವನ ಹೆಂಡತಿಯೇ ಕಾರಣ ಎಂದು ತಾಯಿ ಪೊಲೀಸರ ಬಳಿ ರೋದಿಸಿದ್ದಳು. .ಅಷ್ಟಕ್ಕೂ ಮಹಾಂತೇಶನನ್ನ ಆತನ ಹೆಂಡತಿಯೇ ಕೊಲೆ ಮಾಡಿದಳಾ ..? ಗಂಡನನ್ನ ಕೊಲೆ ಮಾಡೋದಕ್ಕೆ ಆಕೆಗಿದ್ದ ಕಾರಣವಾದ್ರೂ ಏನು..? ಈ ವಿಡಿಯೋ ನೋಡಿ 

Related Video