Asianet Suvarna News Asianet Suvarna News

ಬಳ್ಳಾರಿ;  ಅರ್ಧ ನೀರು..ಇನ್ನರ್ಧ ಪೆಟ್ರೋಲ್.. ಚಮತ್ಕಾರ!

ಬಳ್ಳಾರಿ ಪೆಟ್ರೋಲ್ ಬಂಕ್ ನಲ್ಲಿ ನೀರು ಮಿಶ್ರಿತ ಪೆಟ್ರೋಲ್/ ಇಲ್ಲಿ ಪೆಟ್ರೋಲ್ ಜತೆಗೆ ನೀರು ಉಚಿತ/ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ ಪೊಲೀಸರು

ಬಳ್ಳಾರಿ( ಜ.  19)  ಇಲ್ಲಿ ಪೆಟ್ರೋಲ್ ಜತೆಗೆ ನೀರು ಉಚಿತ.. ಎಲ್ಲಾದರೂ ಕೇಳಿದ್ದೀರಾ.. ನೀರು  ಮಿಶ್ರಿತ ಪೆಟ್ರೋಲ್ ಪತ್ತೆಯಾಗಿದೆ.

ಯಾಮಾರಿದ್ರೆ ಪೆಟ್ರೋಲ್ ಬದಲು ಇಲ್ಲಿ ಸಿಕ್ಕೋದು ನೀರು

ಬಳ್ಳಾರಿಯ ಬಂಕ್ ನಲ್ಲಿ ಇಂಥದ್ದೊಂದು ಅಚಾತುರ್ಯ ನಡೆದಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.