Asianet Suvarna News Asianet Suvarna News

ಗಾಡಿಗೆ ಪೆಟ್ರೋಲ್ ಹಾಕಿಸೋ ಮುನ್ನ ಹುಷಾರು! ಯಾಮಾರಿದ್ರೆ ಟ್ಯಾಂಕ್‌ಗೆ ನೀರು!

ಪೆಟ್ರೋಲ್ ಬಂಕ್‌ನಲ್ಲಿ 10 ಸಾವಿರ ರೂ ಡಿಸೇಲ್ ಹಾಕಿಸಿದ ವಿಜಯಪುರ ಮೂಲಕದ ಚಾಲಕನಿಗೆ ಶಾಕ್..! ಡಿಸೇಲ್ ಹಾಕಿದ ಬಳಿಕ ಲಾರಿ ಸ್ಟಾರ್ಟ್ ಆಗದೇ ಇದ್ದಾಗ ಕಂಗಾಲಾದ ಚಾಲಕ, ಏನಪ್ಪಾ ಆಯ್ತು ಅಂತ ಮೆಕಾನಿಕ್ ಕರೆಸಿ ಚೆಕ್ ಮಾಡಿದಾಗ ಟ್ಯಾಂಕ್ ತುಂಬಾ ನೀರಿರುವುದು ಗೊತ್ತಾಗಿದೆ. 

ರಾಯಚೂರು (ಜ. 01): ಪೆಟ್ರೋಲ್ ಬಂಕ್‌ನಲ್ಲಿ 10 ಸಾವಿರ ರೂ ಡಿಸೇಲ್ ಹಾಕಿಸಿದ ವಿಜಯಪುರ ಮೂಲಕದ ಚಾಲಕನಿಗೆ ಶಾಕ್..! ಡಿಸೇಲ್ ಹಾಕಿದ ಬಳಿಕ ಲಾರಿ ಸ್ಟಾರ್ಟ್ ಆಗದೇ ಇದ್ದಾಗ ಕಂಗಾಲಾದ ಚಾಲಕ, ಏನಪ್ಪಾ ಆಯ್ತು ಅಂತ ಮೆಕಾನಿಕ್ ಕರೆಸಿ ಚೆಕ್ ಮಾಡಿದಾಗ ಟ್ಯಾಂಕ್ ತುಂಬಾ ನೀರಿರುವುದು ಗೊತ್ತಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ಕನಕ ವೃತ್ತದಲ್ಲಿ ಇರುವ ಇಂಡಿಯನ್ ಪೆಟ್ರೋಲ್ ಬಂಕ್‌ನ ಸಿಬ್ಬಂದಿ ಈ ರೀತಿ ಮಾಡಿದ್ದಾರೆ. ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.