Asianet Suvarna News Asianet Suvarna News

ಅದು ಅಪಘಾತವಲ್ಲ, ಪ್ರೀ ಪ್ಲಾನ್ಡ್​​​ ಮರ್ಡರ್​..! ಲಾಯರ್​ ಕೊಲೆಗೆ ನಿಜ ಕಾರಣವೇನು ಗೊತ್ತಾ..?

ವಿಜಯಪುರದಲ್ಲಿ ನಡೆದಿದ್ದ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು.. ಆದ್ರೆ ಇವತ್ತು ಈ ಆ್ಯಕ್ಸಿಡೆಂಟ್​​ ಹಿಂದಿನ ಅಸಲಿಯತ್ತನ್ನ ಪೊಲೀಸರು ಬಯಲಿಗೆಳೆದಿದ್ದಾರೆ.

First Published Aug 16, 2024, 6:18 PM IST | Last Updated Aug 16, 2024, 6:21 PM IST

ವಿಜಯಪುರ: ಅದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಡೆಡ್ಲಿ ಆ್ಯಕ್ಸಿಡೆಂಟ್​​​​. ಕೋರ್ಟ್​ ಮುಗಿಸಿ ಮನೆಕಡೆ ಹೋಗ್ತಿದ್ದ ಲಾಯರ್​​ ಒಬ್ಬನನ್ನ ಇನ್ನೋವಾ ಕಾರ್​ವೊಂದು ಡಿಕ್ಕಿ ಹೊಡೆದು 2 ಕಿಲೋ ಮೀಟರ್​​ ಎಳೆದೊಯ್ದಿತ್ತು.. ಆವತ್ತು ವಿಜಯಪುರದಲ್ಲಿ ನಡೆದಿದ್ದ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು.. ಆದ್ರೆ ಇವತ್ತು ಈ ಆ್ಯಕ್ಸಿಡೆಂಟ್​​ ಹಿಂದಿನ ಅಸಲಿಯತ್ತನ್ನ ಪೊಲೀಸರು ಬಯಲಿಗೆಳೆದಿದ್ದಾರೆ. ಹಾಗಾದ್ರೆ ಆವತ್ತು ಆಗಿದ್ದು ಆ್ಯಕ್ಸಿಡೆಂಟ್​ ಅಲ್ವಾ..? ಅದು ಪ್ರೀ ಪ್ಲಾನ್ಡ್​​ ಮರ್ಡರಾ..? ಒಂದು ಭಯಾನಕ ರಸ್ತೆ ಅಪಘಾತದ ಹಿಂದಿನ ರಹಸ್ಯವನ್ನು ನಾವಿಂದು ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

Video Top Stories