Suvarna FIR: ಹಿಂದೂ ಹುಡುಗಿ, ಮುಸ್ಲಿಂ ಹುಡುಗ, 6 ವರ್ಷಕ್ಕೆ ಮುಗಿದ ಪ್ರೇಮ ಕತೆ!

ಬದುಕಿ ಬಾಳಬೇಕಿದ್ದ ಚೆಲುವೆ ಪ್ರೀತಿಯ ಜಾಲಕ್ಕೆ ಬಿದ್ದಿದ್ದಾಳೆ. ಆದ್ರೆ, ಈಗಾಲೇ ಒಂದು ಮದುವೆಯಾಗಿದ್ದ ಮುಸ್ಲಿಂ ಗಂಡಸನನ್ನು. ಅವನು ಪ್ರೀತಿ ನಾಟಕವಾಡಿ ಹೆಂಗೆಲ್ಲಾ ಬೇಕು ಹಾಗೇ ಆಕೆಯನ್ನು ಉಪಯೋಗಿಸಿಕೊಂಡು ಬಿಟ್ಟ.

Share this Video
  • FB
  • Linkdin
  • Whatsapp

ಉಡುಪಿ, (ಮೇ.28): ಬದುಕಿ ಬಾಳಬೇಕಿದ್ದ ಚೆಲುವೆ ಪ್ರೀತಿಯ ಜಾಲಕ್ಕೆ ಬಿದ್ದಿದ್ದಾಳೆ. ಆದ್ರೆ, ಈಗಾಲೇ ಒಂದು ಮದುವೆಯಾಗಿದ್ದ ಮುಸ್ಲಿಂ ಗಂಡಸನನ್ನು. ಅವನು ಪ್ರೀತಿ ನಾಟಕವಾಡಿ ಹೆಂಗೆಲ್ಲಾ ಬೇಕು ಹಾಗೇ ಆಕೆಯನ್ನು ಉಪಯೋಗಿಸಿಕೊಂಡು ಬಿಟ್ಟ.

ಬಡವರ ಮನೆ ಹುಡುಗಿಗೆ ಮೋಡಿ, ಉಡುಪಿಯಲ್ಲಿ ಲವ್ ಜಿಹಾದ್‌ಗೆ ಯುವತಿ ಬಲಿ?

ಆಕೆಯು ಇವನ ಬೆಣ್ಣೆ ಮಾತಿಗಳನ್ನ ನಂಬಿ ತನ್ನನ್ನೇ ತನ್ನನ್ನು ಒಪ್ಪಿಸಿಕೊಂಡುಬಿಟ್ಟಿದ್ದಳು. ಆದ್ರೆ, ಆತನನ್ನ ಪ್ರೀತಿ ಮಾಡಿದ ತಪ್ಪಿಗೆ ಇವತ್ತು ಜೀವವನ್ನೇ ಬಿಟ್ಟಿದ್ದಾಳೆ. ಕಿರಾತಕನನ್ನ ನಂಬಿದ್ದಕ್ಕೆ ಇವತ್ತು ಆಕೆಯೇ ಇಲ್ಲವಾಗಿದ್ದಾಳೆ. ಇನ್ನೂ ಆಕೆಯ ಸಾವಿಗೆ ಲವ್ ಜಿಹಾದ್ ಕಾರಣ ಅಂತ ಹೇಳಲಾಗುತ್ತಿದ್ದು, ಹಿಂದೂ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. 

Related Video