ಮಾಡೆಲ್‌ ಆಗಲು ಹೊರಟ ಹಳ್ಳಿ ಹುಡುಗಿ ಕಂಡಿದ್ದು ದುರಂತ ಅಂತ್ಯ; ಇದು ಅಂತಿಂಥ ಕಹಾನಿಯಲ್ಲ!

ಮಾಡೆಲ್ ಆಗಲು ಹಳ್ಳಿಯಿಂದ ಸಿಟಿಗೆ ಬಂದ ಹೆಣ್ಣು ಮಗಳು ಕಂಡಿದ್ದು ದುರಂತ ಅಂತ್ಯ. ಅರೇ ಏನಿದು ಕಥೆ? ಅಂತೀರಾ? ಇದು ಅಂತಿಂಥ ಕಥೆಯಲ್ಲ. ನೋಡೋಣ ಬನ್ನಿ..!

Share this Video
  • FB
  • Linkdin
  • Whatsapp

ಎಲ್ಲರಿಗೂ ನಾವು ಹೀಗಾಗಬೇಕು, ಹಾಗಾಗಬೇಕು ಎಂದು ಒಂದು ಕನಸಿರುತ್ತಿರುತ್ತದೆ. ಹದಿಹರೆಯದಲ್ಲಿ ಬಣ್ಣ ಬಣ್ಣದ ಕನಸುಗಳು ಹೆಚ್ಚಾಗಿರುತ್ತವೆ. ಆಗ ಬಣ್ಣದ ಲೋಕ, ಥಳಕು ಬಳಕಿನ ಲೋಕ ಅಕರ್ಷಿಸುವುದು ಸಾಮಾನ್ಯ. ಅಂತಹ ಕನಸನ್ನು ಬೆನ್ನತ್ತಿ ಹೋದ ಹಳ್ಳಿ ಹುಡುಗಿಯೊಬ್ಬಳು ಸಿಟಿ ಸೇರಿಕೊಳ್ಳುತ್ತಾಳೆ.

ಚಿತ್ರದುರ್ಗ ಕಂಪ್ಯೂಟರ್ ಕ್ಲಾಸು.. ಮದುವೆಯಾಗಿ 2 ವರ್ಷದ ನಂತರ ಗಂಡನ ಬಿಟ್ಟು ಹೊರಟಳು!

ಅವಳಿಗೆ ಮಾಡೆಲ್ ಆಗುವ ಕನಸು. ಸೋಷಿಯಲ್ ಮೀಡಿಯಾಗಳಲ್ಲಿ ಅವಳ ಫಾಲೋವರ್ ಸಾವಿರಾರು ಮಂದಿ. ಸಿಟಿ ಲೈಫ್ ಅವಳನ್ನು ಸಂಪೂರ್ಣವಾಗಿ ಬದಲು ಮಾಡಿ ಬಿಟ್ಟಿತ್ತು. ಅವರಿಬ್ಬರ ಲೀವಿಂಗ್ ಟುಗೆದರ್ ಅವನ ಹೆಂಡತಿಗೆ ಗೊತ್ತಾಗುತ್ತಿದ್ದಂತೆ ಆಗಿದ್ದು ಅನಾಹುತ. ಏನದು? ಇವತ್ತಿನ FIR ನಲ್ಲಿ...!

Related Video