ಚಿತ್ರದುರ್ಗ ಕಂಪ್ಯೂಟರ್ ಕ್ಲಾಸು..ಮದುವೆಯಾಗಿ 2 ವರ್ಷದ ನಂತ್ರ ಗಂಡನ ಬಿಟ್ಟು ಹೊರಟಳು!

ಮದುವೆಯಾಗಿ ಕೆಲವೆ ದಿನದಲ್ಲಿ ಮನೆ ಬಿಟ್ಟು ಹೋಗಿದ್ದಳು/ ವಕೀಲರೊಂದಿಗೆ ಪ್ರತ್ಯಕ್ವವವಾಗಿದ್ದಳು/ ಚಿತ್ರದುರ್ಗದ ಒಂದು ಮದುವೆ ನಂತರದ ಲವ್ ಸ್ಟೋರಿ / ಕಂಪ್ಯೂಟರ್ ಕ್ಲಾಸ್ ಸೇರಿಕೊಂಡವಳ ಬದುಕೆ ಬರಡಾಯಿತು

Share this Video
  • FB
  • Linkdin
  • Whatsapp

ಚಿತ್ರದುರ್ಗ(ಅ. 21) ಒಂದು ದುರಂತ ಕತೆ. ಮದುವೆಗಾಗಿ ಎರಡು ವರ್ಷದ ನಂತರ ಹಳೆಯ ಬಾಯ್ ಫ್ರೆಂಡ್ ಸಿಕ್ಕಿದ್ದ. ಆತನೊಂದಿಗೆ ಮನೆ ಬಿಟ್ಟು ಹೋದವಳು ವಕೀಲರೊಂದಿಗೆ ಪ್ರತ್ಯಕ್ಷವಾಗಿದ್ದಳು.

ಕೃಷ್ಣಾ ನದಿಯಲ್ಲಿ ತೇಲಿಬಂದ ಶಬದ ಜೇಬಲ್ಲಿ ಕೆಜಿಗಟ್ಟಲೆ ಚಿನ್ನ

ಹಳೆ ಗೆಳೆಯ ಹೊಸ ಲವ್ ಸ್ಟೋರಿ... ಗಂಡನ ಬಿಡುವ ನಿರ್ಧಾರನ ಮಾಡಿದವಳ ಬದುಕಿನಲ್ಲಿ ಮುಂದೆ ನಡೆದಿದ್ದೆಲ್ಲ ದುರಂತ.. ಕವಲು ದಾರಿ..

Related Video