ಚಿಕ್ಕಮಗಳೂರಿನ ಚಾಲಾಕಿ ಕಳ್ಳ ಪೊಲೀಸರ ಜೀಪನ್ನೇ ಕದ್ದೊಯ್ದ!

ಚಿಕ್ಕಮಗಳೂರು(ಡಿ. 30) ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಘಟನೆ ಇದು. ಈತ ಎಂಥ ಚಾಲಾಕಿ ಕಳ್ಳ ಎಂದರೆ ಪೊಲೀಸರ ಜೀಪನ್ನೇ ಎಸ್ಕೇಪ್ ಮಾಡಿದ್ದಾನೆ. ತಕ್ಷಣ ಪೊಲೀಸರು ಆತನನನ್ನು ಹಿಂಬಾಲಿಸಿದಾಗ ಜೀಪ್ ನ್ನು ರಸ್ತೆ ಪಕ್ಕ ಬಿಟ್ಟು ಎಸ್ಕೇಪ್ ಆಗಿದ್ದಾನೆ.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಡಿ. 30) ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಘಟನೆ ಇದು. ಈತ ಎಂಥ ಚಾಲಾಕಿ ಕಳ್ಳ ಎಂದರೆ ಪೊಲೀಸರ ಜೀಪನ್ನೇ ಕದ್ದು ಪರಾರಿಯಾಗುತ್ತಿದ್ದ.

ಮೈದುನನ ಜತೆ ತಾಯಿಯ ನಗ್ನ ಆಟ ನೋಡಿದ ಮಗ

ತಕ್ಷಣ ಪೊಲೀಸರು ಆತನನನ್ನು ಹಿಂಬಾಲಿಸಿದಾಗ ಜೀಪ್ ನ್ನು ರಸ್ತೆ ಪಕ್ಕ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಅರಣ್ಯದಲ್ಲಿ ಕಣ್ಮರೆಯಾಗಿರುವ ಕಳ್ಳನಿಗೆ ಪೊಲೀಸರು ಬಲೆ ಬೀಸಿದ್ದಾರೆ.

Related Video