ಲವರ್‌ ಜತೆ ಸಿಕ್ಕಿಬಿದ್ದ ಗಂಡ: ಜನರ ನಡುವೆ ಚಳಿ ಬಿಡಿಸಿದ ಪತ್ನಿ..!

ಲವರ್‌ ಜತೆ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ ಪತಿರಾಯನಿಗೆ ಹೆಂಡತಿ ಗೂಸಾ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಿಲಾಡಿ ಗಂಡ ಪ್ರೇಯಸಿಯನ್ನು ಶಾಪಿಂಗ್ ಕರಕೊಂಡು ಬಂದಿದ್ದ ವೇಳೆ, ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
 

Share this Video
  • FB
  • Linkdin
  • Whatsapp

ಪ್ರೇಯಸಿ ಜೊತೆಗೆ ಸಿಕ್ಕಿ ಬಿದ್ದ ಗಂಡನಿಗೆ ಹೆಂಡತಿಯು ಹಿಗ್ಗಾಮುಗ್ಗ ಥಳಿಸಿದ್ದು, ಪಬ್ಲಿಕ್‌ನಲ್ಲೇ ಗ್ರಹಚಾರ ಬಿಡಿಸಿದ್ದಾಳೆ.ಉತ್ತರ ಪ್ರದೇಶದ ಘಜಿಯಾ ಬಾದ್ ನಲ್ಲಿ ಘಟನೆ ನಡೆದಿದೆ.ಕರವಾ ಚೌತ್'ನಲ್ಲಿ ಪ್ರೇಯಸಿ ಜೊತೆ ಶಾಪಿಂಗ್ ಮಾಡುವಾಗ ಗಂಡ ಸಿಕ್ಕಿ ಬಿದ್ದಿದ್ದು, ಗಂಡನ ಕಾಲರ್ ಹಿಡಿದು ಹೆಂಡತಿ ಥಳಿಸಿದ್ದಾಳೆ. ಮಾರುಕಟ್ಟೆಯಲ್ಲಿ ಗಂಡ ಮತ್ತು ಹುಡುಗಿಗೆ ಚಪ್ಪಲಿಯಿಂದ ಹೊಡೆತ ನೀಡಿದ್ದಾಳೆ.ಸುತ್ತಲು ಸೇರಿದ ಜನರು ವಿಡಿಯೋ ಮಾಡಿದ್ದಾರೆ.

Crime News: ಬೆಡ್‌ಶೀಟ್ ತರಲು ನಿರಾಕರಿಸಿದ ಮಗಳು: ಸಿಟ್ಟಲ್ಲಿ ಪತ್ನಿಯನ್ನೇ ಕೊಂದ ಪತಿ

Related Video