ಪಾಕ್ ಶನಿ ಸಂತಾನ ಭಾರತಕ್ಕೂ ಬರುತ್ತಾ? ಮಕ್ಕಳ ಮೇಲೆ ಕ್ರೌರ್ಯ!

* ಅಫ್ಘನ್ ನಲ್ಲಿ ಮುಗಿಯದ ತಾಲೀಬಾನ್ ತಾಂಡವ
* ಎಲ್ಲದಕ್ಕೂ  ಕಾರಣ ಪಾಪಿ ಪಾಕಿಸ್ತಾನ
* ಭಾರತದಲ್ಲಿ ಪಾಪಿಗಳು  ಕೃತ್ಯ ಎಸಗಲಿದ್ದಾರೆಯೇ?
*  ಪಾಕ್ ಶನಿ ಸಂತಾನದ ಆಟ ಇನ್ನು ಮುಂದೆ ಭಾರತದಲ್ಲಿ?

Share this Video
  • FB
  • Linkdin
  • Whatsapp

ಬೆಂಗಳೂರು(ಆ. 27) ತಾಲೀಬಾನ್ ನ ಉಗ್ರರ ಘೋರ ಕೃತ್ಯಗಳಿಗೆ ಕೊನೆ ಇಲ್ಲ. ಒಂದಾದ ಮೇಲೆ ವಿಕೃತಿ ಮೆರೆಯುತ್ತಿರುವ ತಾಲೀಬಾನಿಗಳ ವರ್ತನೆಯೇ ಭಯಾನಕ.. ಮಹಿಳೆಯರ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಅಪ್ಘನ್ ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ.

ಕಾಬೂಲ್ ಏರ್ ಪೋರ್ಟ್ ನಲ್ಲಿ ರಕ್ತದೋಕುಳಿ

ಅಫ್ಘನ್ ನ ಈ ಪರಿಸ್ಥಿತಿಯಿಂದ ನಮ್ಮ ದೇಶದ ಮೇಲೆ ಏನು ಪರಿಣಾಮ? ಉಗ್ರರ ಅಟ್ಟಹಾಸಕ್ಕೆ ಕೊನೆ ಯಾವಾಗ? ಪಾಕ್ ಶನಿ ಸಂತಾನದ ಆಟ ಇನ್ನು ಮುಂದೆ ಭಾರತದಲ್ಲಿ.. ನಮ್ಮ ದೇಶದ ಭದ್ರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು? 

Related Video