ಕವರ್ ಸ್ಟೋರಿ ಇಂಪ್ಯಾಕ್ಟ್: ಬೆಂಗಳೂರಿನ ಜೂಜು ಅಡ್ಡೆಗಳಿಗೆ ಬೀಗ

ಇದು ಸುವರ್ಣ ನ್ಯೂಸ್ ಕವರ್ ಸ್ಟೋರಿಯ ಬಿಗ್ ಇಂಪಾಕ್ಟ್. ನಿಯಮ ಉಲ್ಲಂಘಿಸಿ ನಡೆಯುತ್ತಿದ್ದ ಕ್ಲಬ್ ಗಳು ಬಂದಾಗಿವೆ.ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸೂಚನೆ ಕೊಟ್ಟಿದ್ದು ನಿಯಮ ಮೀರಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಕ್ಲಬ್ ಗಳು ಬಂದಾಗಿವೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ. 06) ಇದು ಸುವರ್ಣ ನ್ಯೂಸ್ ಕವರ್ ಸ್ಟೋರಿಯ ಬಿಗ್ ಇಂಪಾಕ್ಟ್. ನಿಯಮ ಉಲ್ಲಂಘಿಸಿ ನಡೆಯುತ್ತಿದ್ದ ಕ್ಲಬ್ ಗಳು ಬಂದಾಗಿವೆ.

ಕುಡಿದು ಗಲಾಟೆ ಮಾಡಬೇಡಿ ಎಂದಿದ್ದವನಿಗೆ ಎಂಥ ಸ್ಥಿತಿ ಬಂತು ನೋಡಿ!

ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸೂಚನೆ ಕೊಟ್ಟಿದ್ದು ನಿಯಮ ಮೀರಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಕ್ಲಬ್ ಗಳು ಬಂದಾಗಿವೆ.

Related Video