ಮಂಡ್ಯ:  ಹೆಂಡತಿಯ ಮೊಬೈಲ್ ಹೇಳಿದ ಗಂಡನ ಭೀಕರ ಕೊಲೆ ಕತೆ!

ಗಂಡನ ಕೊಲೆ ರಹಸ್ಯ/ ಮಂಡ್ಯದಲ್ಲಿನ ಭೀಕರ ಕೊಲೆಗೆ ಕಾರಣವೇನು?/ ಕೊಲೆಗೆ ಸುಪಾರಿ ಕೊಟ್ಟವರು ಯಾರು? ಕೊಲೆ ಹಿಂದಿನ ಅಸಲಿ ಕತೆ ನಿಮ್ಮ ಮುಂದೆ 

First Published Jan 24, 2020, 10:30 PM IST | Last Updated Jan 24, 2020, 10:41 PM IST

ಮಂಡ್ಯ[ಜ. 24]  ಇದೊಂದು ಭೀಕರ ಕೊಲೆ ರಹಸ್ಯ. ಒಂದೇ ದಿನದಲ್ಲಿ ಯಾರೂ ಊಹಿಸಿದ ರೀತಿ ತಿರುವು ಪಡೆದುಕೊಂಡ ಕತೆ. ಹಾಲ್ ನಲ್ಲಿಯೇ ಇತ್ತು ಗಂಡನ ಹೆಣ..

ಸೆಕ್ಸ್ ಮಾಡಲು ಕಾಂಡೋಮ್ ಬಳಸಲ್ಲ ಎಂದವ ಮಾಡಿದ್ದೇನು?

ಹಂತಕರ ಮೊಬೖಲ್ ನಂಬರ್ ಹೆಂಡಿಯ ಮೊಬೈಲ್‌ನಲ್ಲಿ ಸೇವ್ ಆಗಿತ್ತಾ?  ಮಂಡ್ಯದಲ್ಲಿ ನಡೆದ ಈ ಕೊಲೆಯ ಅಸಲಿ ರಹಸ್ಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 

Video Top Stories