
ಬೆಂಗಳೂರಿಗೆ ಡ್ರಗ್ಸ್ ಹೇಗೆ ಬರುತ್ತೆ? ಕವರ್ ಸ್ಟೋರಿಯಲ್ಲಿ ಬಟಾಬಯಲು
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು/ ಸುವರ್ಣ ನ್ಯೂಸ್ ತನಿಖಾ ವರದಿಯಲ್ಲಿ ಬೆಚ್ಚಿಬಿದ್ದ ಅಂಶ/ ತನಿಖಾ ವರದಿ ತೆರೆದಿಟ್ಟ ಸ್ಫೋಟಕ ಮಾಹಿತಿ
ಬೆಂಗಳೂರು(ಸೆ. 10) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಹೊರಕ್ಕೆ ಬರುತ್ತಲೇ ಇದೆ. ಸುವರ್ಣ ನ್ಯೂಸ್ ಇದಕ್ಕೂ ಮುನ್ನವೇ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗೆಳೆಯ ಓ ಗೆಳೆಯ .. ರಾಗಿಣಿ , ಸಂಜನಾ ಬಿಟ್ಟು ಮತ್ತೊಬ್ಬ ನಟಿಗೂ ಅಂಟಿಕೊಂಡ ಡ್ರಗ್ಸ್ ಕೆಸರು
ಗಾಂಜಾ ಬಿಡಿ.. ಬಿಡಿ ಸಿಗರೇಟ್ ನಷ್ಟೆ ಕಾಮನ್ ಆಗಿದೆ. ನಾವು ಮಾಡಿದ ತನಿಖಾ ವರದಿಯ ಇಂಚಿಂಚು ಅಂಶವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.