ಗೆಳೆಯ..ಓ..ಗೆಳೆಯ... ಮಳೆಯಲ್ಲಿ ತೇಲಿದ ಈ ಬೆಡಗಿಗೂ ಡ್ರಗ್ಸ್ ನಂಟು !

ಸ್ಯಾಂಡಲ್ ವುಡ್ ನಟಿಯ ಆಪ್ತನೊಬ್ಬನಿಗೂ ಡ್ರಗ್ಸ್ ನಂಟು/ ಮಳೆಯಯಲ್ಲಿ ತೇಲಿದ ನಟಿಯ ಆಪ್ತನಿಗೆ ಕಂಟಕ/ ಆರೋಪಿ ಪ್ರಶಾಂತ್ ರಾಜು ಮೇಲೆ ಪಾರ್ಟಿಯಲ್ಲಿ ಡ್ರಗ್ಸ್ ಡೀಲ್ ಮಾಡುತ್ತಿದ್ದ ಆರೋಪ

Share this Video
  • FB
  • Linkdin
  • Whatsapp

ಬೆಂಗಳೂರು(ಸೆ. 09) ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಪ್ರಶಾಂತ್ ರಾಜು ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈತನ ಜತೆ ಮಳೆಯಲ್ಲಿ ತೇಲಿದ ನಟಿಯ ಹೆಸರು ಕೇಳಿಬಂದಿದೆ.

ಮತ್ತೊಂದು ನಟಿಗೂ ಡ್ರಗ್ಸ್ ಕಂಟಕ

ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದನಾ ಪ್ರಶಾಂತ್ ರಾಜು? ಈತನೊಂದಿಗೆ ನಟಿಗೂ ಇತ್ತಾ ಡ್ರಗ್ಸ್ ನಂಟು?

Related Video