Asianet Suvarna News Asianet Suvarna News

ಮೈಸೂರು;  ಪ್ರಾಯದ ಹುಡುಗಿಯ ದೇಹ ಬೇಯುತ್ತಿತ್ತು.. ಕಾಲುಗೆಜ್ಜೆ ಕೊಟ್ಟ ಟ್ವಿಸ್ಟ್!

ಪ್ರಾಯದ ಹುಡುಗಿಯ ಶವ ಮಧ್ಯರಸ್ತೆಯಲ್ಲಿ ಉರಿಯುತ್ತಿತ್ತು/ ಕಾಲುಗೆಜ್ಜೆ ನೀಡಿದ ದೊಡ್ಡ ಸುಳಿವು/ ಪೊಲೀಸರ ಮುಂದೆ ತೆರೆದುಕೊಂಡಿದ್ದು ಭಯಾನಕ ಟ್ವಿಸ್ಟ್

Nov 18, 2020, 11:07 PM IST

ಮೈಸೂರು(ನ.  18)  ಒಂದು ಸಣ್ಣ ಕ್ಲೂ ಇಡೀ ಪ್ರಕರಣ ದಿಕ್ಕನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ. ಹದಿನೆಂಟು ವರ್ಷದ ಹುಡುಗಿಯ ಕಾಲುಗೆಜ್ಜೆ ಭಯಾನಕ ಕತೆಯನ್ನು ತೆರೆದಿಡುತ್ತದೆ..

ಎರಡನೆ ಮದುವೆಯಾಗಲು ಒಪ್ಪದ ವಿಧವೆಗ ಮೂಗು ಕತ್ತರಿಸಿದರು

ಸೆಕೆಂಡ್ ಶೋ ಸಿನಿಮಾ, ಕಾಲು ಗೆಜ್ಜೆ-ಅರೆಬಂದ ದೇಹ.. ಮಧ್ಯ ರಸ್ತೆಯಲ್ಲೆ ಧಗ ಧಗ ಉರಿಯುತ್ತಿತ್ತು ಶವ. ಮೈಸೂರು ಜಿಲ್ಲೆಯ ಈ ಪ್ರಕರಣ ಆಘಾತವನ್ನೇ ಸೃಷ್ಟಿಸಿತ್ತು.