ಮೈಸೂರು; ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು.. ಪರಪುರುಷನ ತೋಳ ತೆಕ್ಕೆ!

ಊರಿನ ಕಾಲುವೆಯಲ್ಲಿ ಡೆಡ್ ಬಾಡಿ/ ಗಂಡನ ಶವ ನೋಡಿಕೊಂಡು ಹೋದವಳು ಮಾಡಿದ್ದು ಏನು?/ ಸರಸಕ್ಕಾಗಿ ಕೊಲೆ/ ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು

Share this Video
  • FB
  • Linkdin
  • Whatsapp

ಮೈಸೂರು(ಡಿ. 24) ಅದೊಂದು ರೋಚಕ ಸ್ಟೋರಿ... ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು.. ಗಂಡನ ಹೆಣ ನೋಡಿ ಬಂದು ಎಂಗೇಜ್ ಮೆಂಟ್ ಗೆ ಹೋಗಿ ಹಾಯಾಗಿದ್ದಳು.

ಆಕೆಯ ಪೋನ್ ಕಾಲ್ ತಂದ ಆಪತ್ತು..ಮದುಮಗ ಹೆಣವಾದ

ಯಾರಿಗೂ ಏನೂ ಗೊತ್ತಾಗಲ್ಲ ಎಂದುಕೊಂಡವಳಿಗೆ ಅದೊಂದು ಹಚ್ಚೆ ಆಪತ್ತು ತಂದಿತ್ತು. ಗಂಡನ ಹೆಣ ನೋಡಿಕೊಂಡವಳು ಮಾಡಿದ್ದೇನು.. ಸರಸಕ್ಕಾಗಿ ಕೊಲೆ

Related Video