ಶಿವಮೊಗ್ಗ; 'ಆಕೆಯ ಪೋನ್ ಕಾಲ್' ಹೊಸ ವರ್ಷಕ್ಕೆ ಮದುವೆಯಾಗಬೇಕಿದ್ದವ ಹೆಣವಾದ

ಹೊಸ ವರ್ಷಕ್ಕೆ ಮದುವೆಯಾಗಬೇಕಿದ್ದ ಮದುಮಗ ಹತ್ಯೆಯಾದ/ ಠಾಣೆಗೆ ಬಂದವರು ನಾವೇ ಕೊಲೆ ಮಾಡಿದ್ದು ಎಂದಿದ್ದಾರೆ/ ಬರ್ಬರವಾಗಿ ಹತ್ಯೆ ಮಾಡಿ ಠಾಣೆಗೆ ಬಂದಿದ್ದರು./ ಶಿವಮೊಗ್ಗ ನಡುಗಿಸಿದ್ದ ಅಪರಾಧ ಸ್ಟೋರಿ

Share this Video
  • FB
  • Linkdin
  • Whatsapp

ಶಿವಮೊಗ್ಗ(ಡಿ. 23) ಹೊಸ ವರ್ಷಕ್ಕೆ ಮದುವೆಯಾಬೇಕಿದ್ದ ಮದುಮಗ ಹತ್ಯೆಯಾಗಿಹೋಗಿದ್ದ. ತಂಗಿಗಾಗಿ.. ಹೌದು ಹೊಸ ವರ್ಷಕ್ಕೆ ಮದುವೆ.. ಅಷ್ಟರಲ್ಲೆ ಮದುಮಗನ ಕೊಲೆ. ಕೊನೆಯದಾಗಿ ಬಂದಿದ್ದು ಒಂದು ಹುಡುಗಿಯ ಕಾಲ್.. ಆಕೆ ಸತ್ತು ಮೂರು ದಿನ

ಚಿತ್ರದುರ್ಗದ ನೌಟಂಕಿ ರಾಣಿ.. ಗಂಡ ಬಂದಾಗ ಬೇರೆಯವನ ತೆಕ್ಕೆಯಲ್ಲಿದ್ದಳು

ಡಿಸೆಂಬರ್ ಹದಿನೈದನೇ ತಾರೀಕು ಶಿವಮೊಗ್ಗ ಕೋಟೆ ಠಾಣೆಗೆ ಬಂದವರು ಕೊಲೆಯ ಮಾಹಿತಿ ನೀಡಿದ್ದರು. ಮಾಹಿತಿ ಬೆನ್ನು ಹತ್ತಿದ ಪೊಲೀಸರಿಗೆ ರೋಚಕ ಸತ್ಯಗಳು ಗೊತ್ತಾದವು. 

Related Video