ಇಟ್ಟುಕೊಂಡವನಿಗಾಗಿ ಗಂಡನನ್ನೇ ಮುಗಿಸಿಬಿಟ್ಳು ಹೆಂಡ್ತಿ, ಕಥೆ ಕಟ್ಟಿದವಳ ಕಳ್ಳಾಟ ಬಯಲು

ಇವತ್ತಿನ ಎಪಿಸೋಡ್ ಮರ್ಡರ್ ಕಹಾನಿ ಹಾಗಮತ ಅಂತಿಂತ ಮರ್ಡರ್‌ ಕಹಾನಿ ಅಲ್ಲ. ಇಟ್ಟುಕೊಂಡವನಿಗಾಗಿ ಗಂಡನನ್ನ ಹತ್ಯೆ ಮಾಡಿ ರಾತ್ರಿ ಎಲ್ಲ ಹೆಣದ ಜೊತೆಗೆ ಕಳೆದ ಹಂತಕಿಯ ಕಥೆ ಇದು. ಈ ಹಂತಕಿಯ ಕ್ರೈಂ ಕಥೆಯನ್ನ ಕೇಳಿದ್ರೆ ನೀವು ನಿಜಕ್ಕು ಹೌಹಾರ್ತಿರಿ..! 

Share this Video
  • FB
  • Linkdin
  • Whatsapp

ವಿಜಯಪುರ, (ಜೂನ್.16): ಇವತ್ತಿನ ಎಪಿಸೋಡ್ ಮರ್ಡರ್ ಕಹಾನಿ ಹಾಗಮತ ಅಂತಿಂತ ಮರ್ಡರ್‌ ಕಹಾನಿ ಅಲ್ಲ. ಇಟ್ಟುಕೊಂಡವನಿಗಾಗಿ ಗಂಡನನ್ನ ಹತ್ಯೆ ಮಾಡಿ ರಾತ್ರಿ ಎಲ್ಲ ಹೆಣದ ಜೊತೆಗೆ ಕಳೆದ ಹಂತಕಿಯ ಕಥೆ ಇದು. ಈ ಹಂತಕಿಯ ಕ್ರೈಂ ಕಥೆಯನ್ನ ಕೇಳಿದ್ರೆ ನೀವು ನಿಜಕ್ಕು ಹೌಹಾರ್ತಿರಿ..

ಟೀಚರಮ್ಮನ ಕಾಮದಾಟಕ್ಕೆ ಗಂಡ ಬಲಿ, ಪೊಲೀಸ್ ತನಿಖೆಯಲ್ಲಿ ಪತ್ನಿ ನವರಂಗಿ ಆಟ ಬಯಲು

ಹೌದು... ಪ್ರೀಯಕರನ ಮೇಲಿನ ಆಸೆಗಾಗಿ ಪಾಪಿ ಪತ್ನಿ, ಪತಿಗೆ ತಂದ ಗತಿ ಎಂಥದ್ದು ಅನ್ನೋದನ್ನ ನೀವು ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ..! ಹೀಗೆ ಗಂಡನನ್ನೇ ಮುಗಿಸಿದ ಪಾಪಿ ಹೆಂಡತಿಯ ಕಥೆಯೇ ಇವತ್ತಿನ ಎಫ್.ಐ.ಆರ್.

Related Video