ಶಿವಮೊಗ್ಗ; ರೌಡಿ ಶೀಟರ್ ..ಲವ್ ಸ್ಟೋರಿ, ಮದ್ಯದ ಅಮಲು... ಮಸಣಕ್ಕೆ ನಡೆದ!
ಇದೊಂದು ಥ್ರಿಲ್ಲರ್ ಕೊಲೆ ಕಹಾನಿ/ ತ್ರಿಬಲ್ ರೈಡ್ ಹೋದಾಗ ರಸ್ತೆ ಮಧ್ಯೆ ನಡೆದಿದ್ದು ಏನು? ಶಿವಮೊಗ್ಗದ ಈ ಕೊಲೆಗೆ ಅಸಲಿ ಕಾರಣ ಏನು?
ಶಿವಮೊಗ್ಗ(ಆ. 07) ಅವನೊಬ್ಬ ರೌಡಿ ಶೀಟರ್, ಊರಿನಲ್ಲಿ ಹವಾ ಮಾಡಬೇಕು ಎಂದು ಅಂದುಕೊಂಡಿದ್ದ. ಅವನಿಗೊಂದು ಲವ್, ಆಕೆ ಬೇಡ ಎಂದು ಹೇಳಿದ್ದರೂ ಬಿಡುತ್ತಿರಲಿಲ್ಲ. ಒಂದು ದಿನ ಮದ್ಯ ಸೇವಿಸಿ ಪೋನ್ ನಲ್ಲಿ ಮಾತನಾಡುತ್ತಿದ್ದವ ಕೊಲೆಯಾಗಿ ಹೋದ.
ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಂದ
ಇದೊಂದು ರೋಚಕ ಕೊಲೆಯ ಥ್ರಿಲ್ಲಿಂಗ್ ಸ್ಟೋರಿ. ಒಬ್ಬನದ್ದು ಲವ್ ಫೀಲಿಂಗ್.. ಇನ್ನೊಬ್ಬನದ್ದು ತಂದೆ-ಮಗಳ ಜಗಳ ಈ ಸಸ್ಪೆನ್ಸ್ ಮರ್ಡರ್ ಸ್ಟೋರಿ ಎಫ್ ಐಆರ್ ನಲ್ಲಿ.