Asianet Suvarna News Asianet Suvarna News

ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ, ಮಂಡ್ಯದ ಮರ್ಡರ್ ಕಹಾನಿ

ಅದೊಂದು ಬರ್ಬರ ಕೊಲೆ/ ಡಿಗ್ರಿ ಹುಡುಗನ ಲವ್ ಸ್ಟೋರಿ/ ಅಡುಗೆ ಕೋಣೆಯಲ್ಲಿ ತಾಯಿ ಹೆಣವಾಗಿ ಬಿದ್ದಿದ್ದಳು/ ಮಂಡ್ಯದ ಮರ್ಡರ್ ಕಹಾನಿ

ಮಂಡ್ಯ(ಆ. 05)  ಒಂದು ಬರ್ಬರ ಕೊಲೆ. ಎದೆಯ ಮೇಲೆ ಒಂಬತ್ತು ಸಾರಿ ಚಾಕುವಿನಿಂದ ಇರಿದಿದ್ದ. ಅಚ್ಚರಿ ಎಂದರೆ ಕೊಲೆಗಾರ ಮನೆಯೊಳಗೆ ಇದ್ದ.

ಹೌದು.. ಈ ಮರ್ಡರ್ ಕಹಾನಿಯ ಬೆನ್ನು ಹತ್ತಿದಾಗ ಲವ್ ಸ್ಟೋರಿಯೊಂದು ತೆರೆದುಕೊಳ್ಳುತ್ತದೆ.  ಮಗ ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದಳು. 

Video Top Stories