ಮಂಡ್ಯ; ಪೋಲಿ ಪೊಲೀಸ್ ಎರಡು ಮಕ್ಕಳ ತಾಯಿ ಪಟಾಯಿಸಿ ಪರಾರಿ!

ಪೊಲಿ ಪೊಲೀಸ್/ ಎರಡು ಮಕ್ಕಳ ತಾಯಿಯನ್ನು ಪಟಾಯಿಸಿಕೊಂಡ/ ಮಕ್ಕಳಿಗೆ ಸಮಾಧಾನ ಮಾಡಲು ಆಗದ ಸ್ಥಿತಿಯಲ್ಲಿ  ಗಂಡ

Share this Video
  • FB
  • Linkdin
  • Whatsapp

ಮಂಡ್ಯ(ಸೆ. 03) ಇಲ್ಲೊಬ್ಬ ಪೋಲಿ ಪೊಲೀಸನ ಕತೆ ಹೇಳುತ್ತವೆ. ಯಾರದ್ದೋ ಹೆಂಡತಿಯನ್ನು ಪಟಾಯಿಸಿಕೊಂಡ ಪೇದೆ ಹರೀಶ್. 

ಕನ್ನಡ ಕಿರುತೆರೆಗೂ ತಗುಲಿದ ಗಾಂಜಾ ಘಾಟು

ಎರಡು ಮಕ್ಕಳ ತಾಯಿಗೆ ಗಂಡ ಮಕ್ಕಳೆ ಬೇಡವಾಗಿತ್ತು. ದುಡ್ಡು ಒಡವೆ ಜತೆ ಪ್ರಿಯಕರನ ಜತೆ ಪರಾರಿ. ಮಂಡ್ಯದ ಪೊಲಿ ಪೊಲೀಸನ ಕತೆ ಹೇಳ್ತೆವೆ ಕೇಳಿ...

Related Video