ಬೆಳ್ಳಿತೆರೆಯಷ್ಟೇ ಅಲ್ಲ, ಕಿರುತೆರೆಯ ಖ್ಯಾತನಾಮರಿಗೂ 'ಡ್ರಗ್ಸ್' ನಂಟು! ಶೀಘ್ರದಲ್ಲೇ ವಿಚಾರಣೆ ಉಂಟು

  • ಸ್ಯಾಂಡಲ್‌ವುಡ್‌ ಅಷ್ಟೇ ಅಲ್ಲ, ಕಿರುತೆರೆಯ ನಟ-ನಟಿಯರೂ ಸಿಸಿಬಿ ಲಿಸ್ಟ್‌ನಲ್ಲಿದ್ದಾರೆ
  • ಒಂದು ಡಜನ್‌ಕಿಕ್ಕಿಂತಲೂ ಹೆಚ್ಚು ಕಿರುತೆರೆ ಕಲಾವಿದರಿಗೆ ನೋಟಿಸ್ ಸಾಧ್ಯತೆ
  • ಸುಶಾಂತ್‌ ಆತ್ಮಹತ್ಯೆಯಿಂದ ಬೆಳಕಿಗೆ ಬಂದ ಡ್ರಗ್ಸ್‌ ಜಾಲದ ವಿಚಾರಣೆ ತೀವ್ರ   
First Published Sep 3, 2020, 5:49 PM IST | Last Updated Sep 3, 2020, 5:49 PM IST

ಬೆಂಗಳೂರು (ಸೆ. 03): ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ ಆತ್ಮಹತ್ಯೆ ಪ್ರಕರಣದ ಬಳಿಕ ಬೆಳಕಿಗೆ ಬಂದ ಡ್ರಗ್ಸ್‌ ಜಾಲದ ವಿಚಾರಣೆ ತೀವ್ರವಾಗಿದೆ. ಇಂದ್ರಜಿತ್ ಲಂಕೇಶ್ ಹೇಳಿಕ ಬಳಿಕ ಡ್ರಗ್ಸ್ ಮಾಫಿಯಾದ ಹಿಂದೆ ಬಿದ್ದಿರುವ ಸಿಸಿಬಿ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪ್ರಮುಖ ನಟಿಗೆ ನೋಟಿಸ್ ನೀಡಿದೆ.

ಇದನ್ನೂ ನೋಡಿ | RTO ಕ್ಲರ್ಕ್ ಜೊತೆ ರಾಗಿಣಿ ಲಿವಿಂಗ್ ಇನ್‌ ರಿಲೇಷನ್‌ನ ರಹಸ್ಯ ಇದು!

ಆದರೆ ಇದು ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾದ ಪ್ರಕರಣ, ಒಂದು ಡಜನ್‌ಕ್ಕಿಂತಲೂ ಹೆಚ್ಚು  ಕಿರುತೆರೆಯ ನಟ-ನಟಿಯರೂ ಕೂಡಾ ಸಿಸಿಬಿಯ ಲಿಸ್ಟ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಅವರಿಗೂ ನೋಟಿಸ್‌ ಬರುವ ಸಾಧ್ಯತೆ ಇದೆ.  

Video Top Stories