ಒಂಟಿ ಮನೆಯ ಬಾತ್ ರೂಂ ನಲ್ಲಿ ವೃದ್ಧೆಯ ಹೆಣ.. ಸಾಲ ಮತ್ತು ಕೊರೋನಾ!

ಒಂಟಿ ಮನೆ.. ಒಂಟಿ ವೃದ್ಧೆ/ ಕತ್ತಲಿನಲ್ಲಿ  ಬಂದ ಆಗಂತುಕ/ ಕೊರೋನಾ ಸಾಲಗಾರರ ಕಾಟ/  ಮಹಿಳೆಯನ್ನು ಕೊಲೆ ಮಾಡಿದ್ದು ಯಾಕೆ?

Share this Video
  • FB
  • Linkdin
  • Whatsapp

ಕೊಡಗು (ಏ. 07) ಅಪರಾಧ ಸುದ್ದಿಗಳಿಗೆ ಬರವಿಲ್ಲ. ಒಂದು ನಿಗೂಢ ಕಹಾನಿ.. ಒಂಟಿ ಮನೆಯಲ್ಲಿ ವೃದ್ಧೆ ಒಂಟಿಯಾಗಿ ವಾಸವಿದ್ದಳು. ಆಕೆಯ ಮೊಬೈಲ್ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಿತ್ತು.

ಎಣ್ಣೆ ಏಟಿನಲ್ಲಿ ಇಡೀ ಮನೆಗೆ ಬೆಂಕಿ ಇಟ್ಟಿದ್ದ

ಹೋಗಿ ನೋಡಿದರೆ ವೃದ್ಧೆ ಶವ ಮನೆಯಲ್ಲಿತ್ತು. ಕೊರೋನಾ ಸಾಲ ಒಂದು ಬರ್ಬರ ಕೊಲೆ.. ಈ ಹೃದಯವಿದ್ರಾವಕ ಸ್ಟೋರಿಯ ಮಾಸ್ಟರ್ ಮೈಂಡ್ ಯಾರು?

Related Video