ಕೊಡಗು; ಎಣ್ಣೆ ಏಟು.. ವಿರಹ.. ಮತಾಂತರ... ಮನೆಗೆ ಬೆಂಕಿ ಇಟ್ಟಿದ್ದ!

ಕೊಡಗು ಜಿಲ್ಲೆಯ ಲೈನ್ ಮನೆಯಲ್ಲೊಂದು ಘೋರ ದುರಂತ/ ಮನೆಗ  ಬೆಂಕಿ ಇಟ್ಟಿದ್ದ ಕಿರಾತಕ/ ಗುಡ್ ಫ್ರೈಡೆ ದಿನ ಬೆಂಕಿ ಇಟ್ಟ/ ಮನೆಯಲ್ಲಿ ಊಟ ಮಾಡಿ ಮಲುಗಿದ್ದದವರು ಸುಟ್ಟು ಕರಕಲಾಗಿದ್ದರು

Share this Video
  • FB
  • Linkdin
  • Whatsapp

ಕೊಡಗು(ಏ. 06) ಬ್ಯಾಟ್ ಫ್ರೈಡೆ.. ಹೌದು ಗುಡ್ ಫ್ರೈಡೆ ದಿನ ಕುಟುಂಬ ಊಟ ಮಾಡಿ ಮಲಗಿತ್ತು. ಗಾಢನಿದ್ರೆಯಲ್ಲಿದ್ದಾಗ ಮನೆ ಹೊತ್ತಿ ಉರಿದಿತ್ತು. ಮನೆಯ ಬಾಗಿಲು ಲಾಕ್ ಆಗಿತ್ತು. ಭೋಜಣ್ಣನ ಸೇಡಿಗೆ ಆರು ಮಂದಿ ಸುಟ್ಟು ಕರಕಲಾದರು.

ತಂಗಿಯನ್ನೇ ಕೊಂದು ಎಂಥ ನಾಟಕ ಕಟ್ಟಿದ್ದ

ಮಲೆನಾಡ ಕಾಶಿ ಕೊಡಗು ಜಿಲ್ಲೆ ಪೊನ್ನಂಪೇಟೆಯ ದುರಂತ ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅಷ್ಟಕ್ಕೂ ಈ ಭೀಕರ ಕೃತ್ಯಕ್ಕೆ ಕಾರಣವೇನು? 

Related Video