
ಕಡೂರು; ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಹೆಣ್ಣು ಹೆತ್ತವರು ನೋಡಲೇಬೇಕಾದ ಸ್ಟೋರಿ!
ಹೆಣ್ಣು ಹೆತ್ತವರು ನೋಡಲೇಬೇಕಾದ ಸ್ಟೋರಿ/ ಮಲೆನಾಡಿನಲ್ಲೊಂದು ಹುಡುಗಿಯ ದುರಂತ ಅಂತ್ಯ/ ಒಂದು ಸಣ್ಣ ಎಡವಟ್ಟಿಗೆ ಜೀವನವನ್ನೇ ಕಳೆದುಕೊಂಡಿದ್ದಳು
ಚಿಕ್ಕಮಗಳೂರು(ಜ 27) ಒಂದು ಸಣ್ಣ ಎಡವಟ್ಟು ಇಡೀ ಜೀವನ ಬದಲಾಯಿಸಿದ್ದು ಮಾತ್ರವಲ್ಲ ಜೀವನವನ್ನೇ ತೆಗೆದುಬಿಡುತ್ತದೆ. ನೆಮ್ಮದಿಯಾಗಿದ್ದವಳು ನಾಪತ್ತೆಯಾದುತ್ತಾಳೆ.. ನಂತರ ಆಕೆ ಸಿಗುವುದು ನೇಣಿನ ಕುಣಿಕೆಯಲ್ಲಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಾಸನದ ವಿಚಿತ್ರ ಮದುವ; ನಾಲ್ಕು ದಿನ ಇದ್ದಾಗ ತಾಳಿ ಕಟ್ಟಿದ ಬಾಯ್ ಫ್ರೆಂಡ್
ಹೆಣ್ಣು ಹೆತ್ತ ತಂದೆತಾಯಿ ಈ ಸ್ಟೋರಿ ನೊಡಲೇಬೇಕು.. ವಯಸ್ಸಿಗೆ ಬಂದ ಹೆಣ್ಣು ಮಗಳು ನೇಣಿನ ಕುಣಿಕೆಯಲ್ಲಿ. ಪೋಸ್ಟ್ ಮಾರ್ಟ್ಂ ರಿಪೋರ್ಟ್ ನಲ್ಲಿ ಆಕೆ ಮೂರು ತಿಂಗಳ ಗರ್ಭಿಣಿ ..