ಹಾಸನದ ವಿಚಿತ್ರ ಮದುವೆ... ನಾಲ್ಕು ದಿನ ಇದ್ದಾಗ ತಾಳಿ ಕಟ್ಟಿದ್ದ ಬಾಯ್ ಫ್ರೆಂಡ್!

ಇದೊಂದು ವಿಚಿತ್ರ ಮದುವೆ ಕತೆ/ ಮದುವೆಗೆ ನಾಲ್ಕು ದಿನ ಇದ್ದಾಗ ಬಾಯ್ ಫ್ರೆಂಡ್ ಮನೆಗೆ ಬಂದು ತಾಳಿ ಕಟ್ಟಿದ್ದ/ ಯಾರೂ ಊಹಿಸದಂತೆ ನಡೆದ ಮದುವೆ

First Published Jan 26, 2021, 10:23 PM IST | Last Updated Jan 26, 2021, 10:23 PM IST

ಹಾಸನ(ಜ 26)  ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಇದೊಂದು  ರೋಚಕ ಕಹಾನಿ ಎಂದು  ಹೇಳುತ್ತಿಲ್ಲ.. ಆದರೆ ಇದೊಂದು ವಿಚಿತ್ರ ಮದುವೆ ಕತೆ.

ಗಿಡಕ್ಕೆ ನೀರು ಹಾಕುತ್ತಿದ್ದ ಯುವತಿ ಶೂಟ್ ಮಾಡಿ ಪಾಗಲ್ ಪ್ರೇಮಿ ಪರಾರಿ

ಆಕೆಯ ಮದುವೆಗೆ ನಾಲ್ಕು ದಿನ ಇದ್ದಾಗ ಬಾಯ್ ಫ್ರೆಂಡ್ ಮನೆಗೆ ಬಂದು  ತಾಳಿ ಕಟ್ಟಿದ್ದ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಡಿಯೋ ಹರಿದಾಡಿತ್ತು...

 

Video Top Stories