ಮಂಡ್ಯ; 5 ವರ್ಷದ ಹಿಂದೆ... ವೋಟರ್ ಐಡಿ ಜೆರಾಕ್ಸ್ ಹೇಳಿದ ಕರಾಳ ಕತೆ! ದವಡೆ ಹಲ್ಲು

ಮಂಡ್ಯ ಜಿಲ್ಲೆಯ ದಂಪತಿಯ ಮಗಳ ಕತೆ/ ಐದು ವರ್ಷದ ಹಿಂದಿನ ಕರಾಳ ಕತೆ ಹೇಳಿದ ವೋಟರ್ ಐಡಿ/ ಅಲ್ಲಿ ಆದ ಘಟನೆ ಏನು? ಪೊಲೀಸರೆ ಕೈಚೆಲ್ಲಿ ಕುಳಿತಿದ್ದ ಪ್ರಕರಣ 

Share this Video
  • FB
  • Linkdin
  • Whatsapp

ಮಂಡ್ಯ(ನ. 22) ) 5 ವರ್ಷದ ಹಿಂದೆ.. ಈ ಪ್ರಕರಣದ ಮೂಲ ಹುಡುಕಿ ಪೊಲೀಸರೆ ಹೈರಾಣವಾಗಿದ್ದರು. ಸಿಕ್ಕ ಒಂದು ವೋಟರ್ ಐಡಿ ಇಡಿ ಅಪರಾಧ ಪ್ರಕರಣವನ್ನು ಬಿಚ್ಚಿಡುತ್ತದೆ.

ಗರ್ಲ್ ಫ್ರೆಂಡ್ ಬಿಚ್ಚಿಟ್ಟ ಕಿರುತೆರೆ ನಟನ ಸಾವು

ಅಬ್ಬಬ್ಬಾ.. ಅಪರಾಧ ಮಾಡಿ ತಪ್ಪಿಸಿಕೊಳ್ಳಲು ಎಂತೆಂಥಾ ಐಡಿಯಾಗಳು. ರಹಸ್ಯ ಬಯಲು ಮಾಡುತ್ತಾ ದವಡೆ ಹಲ್ಲು...!

Related Video