ಮೊದಲ ರಾತ್ರಿಯಂದೇ ಬದ್ಮಾಷ್ ಗಂಡನಿಂದ ಎಡವಟ್ಟು, ಪಾಪಿ ಪತಿ!

ಫಸ್ಟ್ ನೈಟ್ ನಲ್ಲೇ ಕಿರಿಕ್/ ಅದ್ದೂರಿ ಮದುವೆ, ಬದ್ಮಾಷ್ ಗಂಡ/ ಹೆಂಡತಿಯ ಮೇಲೆ ಹಲ್ಲೆ ಮಾಡಿದ ಪತಿ/ ಪ್ರತಿದಿನ ಕುಡಿದು ಬರುತ್ತಿದ್ದ

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 04) ಚೆಲುವೆ ಹೆಂಡತಿ, ಬದ್ಮಾಷ್ ಗಂಡ.. ಮೊದಲ ರಾತ್ರಿಯ ದಿನವೇ ಮದ್ಯದ ಘಾಟು. ಕನಸು ಹೊತ್ತು ಮದುವೆಯಾದವಳಿಗೆ ಆಘಾತ ಕಾದಿತ್ತು. 

ಮೊದಲ ರಾತ್ರಿಯಂದೆ ಕಿರಿಕ್ ಮಾಡಿದ ಗಂಡನ ಸಂಪೂರ್ಣ ಕತೆ

ಫಸ್ಟ್‌ ನೈಟ್‌ಗೆ ಪತಿರಾಯ ಕುಡಿದು ಬಂದಿದ್ದು, ಪತ್ನಿ ಇದರಿಂದ ಕೋಪಗೊಂಡು ಜೊತೆಗಿರಲು ತಯಾರಿಲ್ಲ ಎಂದಿದ್ದಾಳೆ. ಹೀಗಿರುವಾಗ ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿದ್ದು, ಮೊದಲ ರಾತ್ರಿಯೇ ಗಂಡ ತನ್ನ ಹೆಂಡತಿನ್ನು ಥಳಿಸಿದ್ದಾನೆ. 

Related Video