ಅನುಮಾನ ಹೊಕ್ಕರೆ ಅದು ಸಂಸಾರವಲ್ಲ..ನರಕ ವಿಜಯಪುರದ ಸೈಕೋ ಗಂಡ!

* ಗಂಡ-ಹೆಂಡತಿ ಸಂಬಂಧದಲ್ಲಿ ಅನುಮಾನ ಭೂತ ಹೊಕ್ಕಿದರೆ ಕತೆ ಮುಗಿಯಿತು
* ವಿಜಯಪುರ ಜಿಲ್ಲೆಯ ಘೋರ ಪ್ರಕರಣ
* ಹದಿನೈದು ವರ್ಷದ ನರಕದ ಸಂಸಾರ
* ಬೆಳಗಿನ ಜಾವ ಗೊತ್ತಾದ ಭಯಂಕರ ಸುದ್ದಿ 

First Published Sep 8, 2021, 8:35 PM IST | Last Updated Sep 8, 2021, 8:38 PM IST

ವಿಜಯಪುರ(ಸೆ. 08)   ಗಂಡ  ಹೆಂಡತಿ ಸಂಬಂಧದಲ್ಲಿ ಅನುಮಾನವೊಂದು ಹುಟ್ಟಿಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಡೀ ಕುಟುಂಬವೇ ಛಿದ್ರ ಛಿದ್ರವಾಗಿ ಹೋಗುತ್ತದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅಭಿನಯದ ತರ್ಕ ಸಿನಿಮಾದ ಕತೆಯನ್ನೇ ಇದು ಹೋಲುತ್ತದೆ. ಸೈಕೋ ಗಂಡ..

ದೃಶ್ಯಂಗೆ ಕಡಿಮೆ ಇಲ್ಲ ಈ ಸಿನಿಮಾ.. ಪತ್ನಿಯ ಶವವನ್ನೇ ಹೂತಿಟ್ಟ

ಅನುಮಾನದ ಭೂತ ಹೊಕ್ಕಿದರೆ ಏನಾಗಬಹುದು ಎನ್ನುವುದಕ್ಕೆ ಈ ಸಿನಿಮಾ  ಒಂದು ನಿದರ್ಶನ. ಇಂಥದ್ದೇ ಅನುಮಾನ ರೀಯಲ್ ಲೈಫ್ ನಲ್ಲಿ ಉಂಟಾದರೆ. ಹದಿನೈದು ವರ್ಷದ ಸಂಸಾರ..ಬೆಡ್ ರೂಂ ನಲ್ಲಿ ಹೆಂಡತಿ ಹೆಣ..ನೇಣು ಬಿಗಿದುಕೊಂಡ ಗಂಡ... ಅನುಮಾನದ ಸಂಸಾರ. 

Video Top Stories