ದೃಶ್ಯಂಗೆ ಕಡಿಮೆ ಇಲ್ಲ.. ವಿಜಯಪುರ ಮರ್ಡರ್ ಸ್ಟೋರಿ! 23 ವರ್ಷದ ಸಂಸಾರ

* ಇದು ದೃಶ್ಯಂ ಸಿನಿಮಾದ ಕತೆಯೆ ಒಂದು ಚೂರು ಕಮ್ಮಿ ಇಲ್ಲ
* ಪತ್ನಿಯನ್ನು ಹತ್ಯೆ ಮಾಡಿ ಮನೆ ಹಿತ್ತಿಲಿನಲ್ಲಿ ಮಣ್ಣು ಮಾಡಿದ್ದ
* ಪೊಲೀಸರ ವಿಚಾರಣೆ ವೇಳೆ ಬಯಲಾದ ಸತ್ಯ
* ದೃಶ್ಯಂ ಸಿನಿಮಾದಂತೆಯೇ ರೋಚಕ ಅಪರಾಧ ಸ್ಟೋರಿ

Share this Video
  • FB
  • Linkdin
  • Whatsapp

ವಿಜಯಪುರ(ಸೆ. 04) ಇದು ದೃಶ್ಯಂ ಸಿನಿಮಾದ ರೀತಿಯದ್ದೇ ಮರ್ಡರ್ ಸ್ಟೋರಿ. ಆದರೆ ಇಲ್ಲಿ ಪಾತ್ರಗಳು ಅದಲು ಬದಲು. ಗಂಡ-ಹೆಂಡತಿ ನಡುವಿನ ಜಗಳ. ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾವನ್ನು ನೀವು ನೋಡಿಯೇ ಇರುತ್ತೀರಿ.

ಜಮಖಂಡಿ ಜಮೀನು ವಿವಾದ, ಅರ್ಧ ಗಂಟೆಯಲ್ಲಿ ನಾಲ್ಕು ಕೊಲೆ

ನಾವು ಹೇಳುತ್ತಿರುವ ಮರ್ಡರ್ ಸ್ಟೋರಿ ದೃಶ್ಯಂ ಸಿನಿಮಾವನ್ನು ಮೀರಿಸುವಂತೆ ಇದೆ. ಮನೆಯ ಹಿತ್ತಿಲಿನಲ್ಲಿ ಇತ್ತು ಪತ್ನಿಯ ಹೆಣ. ಮಾತನಾಡಿ ತಗಲಾಕಿಕೊಂಡ. ಪತ್ನಿಯ ಹೆಣವಿಟ್ಟ ಗಂಡನ ಕತೆ.. ಈತ ಮಾಡಿದ್ದ ಡ್ರಾಮಾ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ. 

Related Video