ಗನ್ ಇಟ್ಗೊಂಡು ಊರೆಲ್ಲ ಸುತ್ತುವ ನಶೆ ರಾಣಿ..ವಿಡಿಯೋ ನೋಡಂಗಿಲ್ಲ!

ಈ ವಿಡಿಯೋ ನೋಡಿ ಅಧಿಕಾರಿಗಳೆ ಕಂಗಾಲು/ ಪೊಲೀಸರು ಚಾಪೆ ಕೆಲಗೆ ನುಸುಳಿದರೆ ಈಕೆ ರಂಗೋಲಿ ಕೆಲಗೆ ನುಗ್ಗುತ್ತಾಳೆ/ ಯಾರೀಕೆ ಡ್ರಗ್ಸ್ ಸ್ಟಾರ್

First Published Oct 2, 2020, 10:34 PM IST | Last Updated Oct 2, 2020, 10:35 PM IST

ಬೆಂಗಳೂರು(ಅ. 02)  ಸಂಜನಾ-ರಾಗಿಣಿ ಇಬ್ಬರನ್ನು ಮೀರಿಸುವ ಮಾಯಾಂಗನೆ ಒಬ್ಬಳಿದ್ದಾಳೆ. ಬೆಂಗಳೂರಿನ ಪಂಟರ್‌ಗಳೆಲ್ಲಾ ತುಂಬಾ ಕ್ಲೋಸ್. ಆ ನೌಟಂಕಿ ರಾಣಿಯ ಕತೆ ಇವತ್ತಿನ ಎಫ್ ಐ ಆರ್‌ನಲ್ಲಿ..

ಅನುಶ್ರೀ ಅರೆಸ್ಟ್ ತಡೆಯುತ್ತಿರುವ ಆ ಶುಗರ್ ಡ್ಯಾಡಿ ಯಾರು?

ಯಾರ ಕೈಗೂ ಸಿಗದಂತೆ ಈ ಡ್ರಗ್ಸ್ ರಾಣಿ ಭೂಗತ ಲೋಕ ಸೇರಿದ್ದಾಳೆ. ಡ್ರಗ್ಸ್ ಸ್ಟಾರ್..ಹೌದು ಯಾರಿವರು?  ಇದುವರೆಗೆ ಡ್ರಗ್ಸ್ ಪ್ರಕರಣದಲ್ಲಿ ಆಗಿರುವ ಎಲ್ಲ ತನಿಖೆ ಮಾಹಿತಿಗಳ ಆಧಾರದ ಮೇಲೆ ಆಗಿದೆ. ಆದರೆ ಇದು ಅದೆಲ್ಲನ್ನು ಮೀರಿದ ಸುದ್ದಿ. 

Video Top Stories