Asianet Suvarna FIR ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟು ಸಮಾಧಿ ಮೇಲೆ ಮಂಚ ಹಾಕಿಕೊಂಡಿದ್ದ ಪತಿ

ಒಂದೊಂದು ಕ್ರೈಂ ಒಂದೊಂದು ತರ. ಕ್ರಿಮಿನಲ್ಸ್‌ಗಳಿಗೆ ಅವು ಎಲ್ಲಿಂದ ಬರ್ತಾವೋ ಅಂತಹ ಖತರ್ನಾಕ್ ಐಡಿಯಾಗಳು. ಇಲ್ಲೊಬ್ಬ ಪಾತಕಿಯದ್ದು ಅಂತಹದ್ದೇ ಒಂದು ಪ್ಲಾನ್.

Share this Video
  • FB
  • Linkdin
  • Whatsapp

ಚಿತ್ರದುರ್ಗ, (ಜ.08): ಒಂದೊಂದು ಕ್ರೈಂ ಒಂದೊಂದು ತರ. ಕ್ರಿಮಿನಲ್ಸ್‌ಗಳಿಗೆ ಅವು ಎಲ್ಲಿಂದ ಬರ್ತಾವೋ ಅಂತಹ ಖತರ್ನಾಕ್ ಐಡಿಯಾಗಳು. ಇಲ್ಲೊಬ್ಬ ಪಾತಕಿಯದ್ದು ಅಂತಹದ್ದೇ ಒಂದು ಪ್ಲಾನ್.

Suvarna FIR : ಅದೊಂದು ಸಂಬಂಧಕ್ಕಾಗಿ ಗಂಡನ ಕತೆಯನ್ನೇ ಮುಗಿಸಿದ ಹಾಸನದ ಹಂತಕಿ!

ಪತ್ನಿಯನ್ನು ಕೊಂದು ಹೂತಿಟ್ಟ ಪಾಪಿ ಪತಿ ಮಡದಿ ಕಾಣೆಯಾಗಿದ್ದಾಳೆ ಎಂದು ಊರ ತುಂಬ ಹುಡುಕಾಡಿದ್ದನು. ಪತ್ನಿ ಕಾಣದ ಕುರಿತು ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿ ನಾಟಕವಾಡಿದ್ದನು. ಆದರೆ ಈಗ ಅವನ ನಿಜ ಬಂಡವಾಳ ಬಟಾಬಯಲಾಗಿದೆ. ದೃಶ್ಯಂ ಸಿನಿಮಾದಂತೆ ನಿಗೂಢವಾಗಿ ನಡೆದಿತ್ತು ಕೊಲೆ. ಆ ಸಸ್ಪೆನ್ಸ್ ಮರ್ಡರ್ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ. 

Related Video