Asianet Suvarna News Asianet Suvarna News

ಕುಂದಾಪುರ; ಕಾರಿದೆ, ಬಂಗಲೆ ಇದೆ.. ಗೋವರ್ಧನನ ಗೋಟಾವಳಿಗೆ ಬಲಿಯಾದ ಮುಗ್ಧೆ!

ವ್ಯಾಪಾರವನ್ನೇ ಜೀವನೋಪಾಯ ಮಾಡಿಕೊಂಡಿದ್ದ ಕುಟುಂಬ/ ಹೂವಿನಂತ ಹುಡುಗಿ ಸ್ಮಶಾನ ಸೇರಿದಳು/ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಹುಡುಗಿ ಸುಸೈಡ್ ಮಾಡಿಕೊಂಡಿದ್ದು ಯಾಕೆ? 

First Published Dec 9, 2020, 5:12 PM IST | Last Updated Dec 9, 2020, 5:12 PM IST

ಕುಂದಾಪುರ(ಡಿ. 09)  ಒಬ್ಬಳು ಸುಂದರಿಯ ದುರಂತ ಕತೆ.. ಹಸೆಮಣೆ ಏರಬೇಕಾಗಿದ್ದವಳು ಸ್ಮಶಾನ ಸೇರಿದ್ದಳು. ಅಷ್ಟಕ್ಕೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೂ ಯಾಕೆ?

ಹೊರಗೆ ಸ್ಪಾ.. ಒಳಗೆ.. ರಾಶಿ ರಾಶಿ ವಯಾಗ್ರ.. ಮಹಿಳೆಯರೆ ಕಿಂಗ್ ಪಿನ್!

ಈ ಹೂವಿನಂಥ ಹುಡುಗಿಯ ಬದುಕಿಗೆ ಮುಳ್ಳಾದ  ಆ ಬದ್ಮಾಷ್ ಹುಡುಗ ಮಾಡಿದ ಕೆಲಸ ಏನು? ಮದುವೆಯಾಗಬೇಕಿದ್ದ ಹುಡುಗಿಗೆ ಆತ ಮಾಡಿದ್ದೇನು? ನಯವಂಚಕ..

Video Top Stories