Asianet Suvarna News Asianet Suvarna News

ಬೆಳಗಾವಿ; ಮನೆಯ ಮುಂದೆಯೇ ಹೆಣ ಹೂತರು, ಹಂತಕ ಕುಟುಂಬ!

ಮನೆಯ ಮುಂಭಾಗದಲ್ಲಿ ಹೂತಿಟ್ಟ ಹೆಣ/ ಒಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮರ್ಡರ್ ಸ್ಟೋರಿ/ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಮರ್ಡರ್ ಸ್ಟೋರಿ

ಬೆಳಗಾವಿ(ಸೆ. 09)  ಒಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮರ್ಡರ್ ಸ್ಟೋರಿ.  ಮನೆಯ ಮುಂದಿಯೇ ಹೂತಿಟ್ಟ ಹೆಣ.

ಮಂಡ್ಯದ ಪೋಲಿ ಪೊಲೀಸ್; ಎರಡು ಮಕ್ಕಳ ತಾಯಿ ಪಟಾಯಿಸಿ ಪರಾರಿ

ಜೆಸಿಬಿ ಚಾಲಕ ಕೊಟ್ಟ ಒಂದು ಸುಳಿವು ಕೊಲೆಯನ್ನು ಬೆಳಕಿಗೆ ತಂದಿತ್ತು. ಮನೆಯ ಮುಂದೆಯೇ ಹೂತಿಟ್ಟ ಹೆಣ. ಟೀ ಕುಡಿಯುವುದರೊಳಗೆ ನಡೆದಿದ್ದೇನು? ಹಂತಕ ಕುಟುಂಬ! 

 

 

Video Top Stories