Suvarna FIR: ಲೈಂಗಿಕವಾಗಿ ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಟಿಕ್‌ಟಾಕ್ ಸುಂದರಿ

ಟಿಕ್‌ಟಾಕ್ ಸುಂದರಿ..ರಿಯಲ್ ಎಸ್ಟೇಟ್ ಗಂಡ... ಅವಳು ಗಂಡನನ್ನು ಬಿಟ್ಟಿದ್ದಳು, ಆತ ಹೆಂಡತಿಯನ್ನು ಬಿಟ್ಟಿದ್ದ.. ಆಕೆಯ ಬ್ಯೂಟಿಗೆ ಫಿದಾ ಆದವನು ಹೆಂಡತಿಯನ್ನೇ ಬಿಟ್ಟು ಅವಳ ಹಿಂದೆ ಬಂದಿದ್ದ. ಹದಿನಾರು ವರ್ಷದ ಸಂಸಾರದಲ್ಲಿ ಅದೊಂದು ರಾತ್ರಿ ಅವರ ಭಂಗಲೆಯಲ್ಲಿ ನಡೆದ್ದದ್ದು ಭಯಾನಕ ಹಾಗೂ ನಿಗೂಢ. 

Share this Video
  • FB
  • Linkdin
  • Whatsapp

ಬೆಂಗಳೂರು, (ನ.09): ಟಿಕ್‌ಟಾಕ್ ಸುಂದರಿ..ರಿಯಲ್ ಎಸ್ಟೇಟ್ ಗಂಡ... ಅವಳು ಗಂಡನನ್ನು ಬಿಟ್ಟಿದ್ದಳು, ಆತ ಹೆಂಡತಿಯನ್ನು ಬಿಟ್ಟಿದ್ದ. 

Crime News: ಕಟ್ಟಿಕೊಂಡವನನ್ನು ಬಿಟ್ಟುಬಂದು ಇಟ್ಟುಕೊಂಡವನ ಕೈಯಿಂದ ಕೊಲೆಯಾದಳು

ಆಕೆಯ ಬ್ಯೂಟಿಗೆ ಫಿದಾ ಆದವನು ಹೆಂಡತಿಯನ್ನೇ ಬಿಟ್ಟು ಅವಳ ಹಿಂದೆ ಬಂದಿದ್ದ. ಹದಿನಾರು ವರ್ಷದ ಸಂಸಾರದಲ್ಲಿ ಅದೊಂದು ರಾತ್ರಿ ಅವರ ಭಂಗಲೆಯಲ್ಲಿ ನಡೆದ್ದದ್ದು ಭಯಾನಕ ಹಾಗೂ ನಿಗೂಢ. 

Related Video